ಬೆಂಗಳೂರು:ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಕಾಣ ಸಿಗುತ್ತವೆ. ಆಪ್ಟಿಕಲ್ ಭ್ರಮೆ ಎಂದರೆ ದೃಷ್ಟಿಗೆ ಸವಾಲು ಎಸೆಯುವ ಒಗಟು, ಇದು ನೀವು ಹುಡುಕುತ್ತೀರುವ ಉತ್ತರ ಅಲ್ಲೇ ಇದ್ದರು ನಿಮ್ಮ ಮೆದುಳು ಮತ್ತು ಕಣ್ಣುಗಳನ್ನು ಗೊಂದಲಗೊಳಿಸುತ್ತದೆ.  ನಾವು ಇಂತಹದ್ದೆ ಒಂದು ಸವಾಲನ್ನು ನೀಡುತ್ತಿದ್ದೇವೆ.
ಆಪ್ಟಿಕಲ್ ಭ್ರಮೆ ಎಂದರೇನು?:ಆಪ್ಟಿಕಲ್ ಇಲ್ಯೂಷನ್ ಎಂದರೆ.. ಸತ್ಯವು ಕಣ್ಣ ಮುಂದೆ ಕಾಣುತ್ತದೆ ಆದರೆ ಅದನ್ನು ಕಂಡುಹಿಡಿಯಲು ಅದನ್ನು ಕಂಡುಹಿಡಿಯಬೇಕು. ಇದ್ದದ್ದು ಇಲ್ಲದ ಹಾಗೆ ನಮಗೆ ಗೋಚರವಾಗುತ್ತದೆ. ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (Optical Illusion​) ಎಂದು ಕರೆಯುತ್ತೇವೆ.
ನಿಮಗೆ ಇರುವ ಸವಾಲು:ಈಗ ಮೇಲೆ ಕೊಟ್ಟಿರುವ ಚಿತ್ರವನ್ನು ಎಚ್ಚರಿಕೆಯಿಂದ ನೋಡಿ. ಬಾಲಕ ಒಂದು ಶೂ ಕಾಣೆಯಾಗಿದೆ. ಶೂ ತನ್ನ ಕೋಣೆಯಲ್ಲಿ ಬಿದ್ದಿದೆ ಎಂದು ಬಾಲಕನಿಗೆ ಗೊತ್ತು, ಆದರೆ ಆ ಶೂ ಎಲ್ಲದೆ ಎಂದು ಬಾಲಕನಿಗೆ ಗೊತ್ತಿಲ್ಲ. ಆದರೆ ಈ ಚಿತ್ರದಲ್ಲಿ ತುಂಬಾ ಮನೆ ತುಂಬಾ ಕೆಲವು ವಸ್ತುಗಳು ಬಿದ್ದಿವೆ.  ಈ ವಸ್ತುಗಳ ಮಧ್ಯೆ ಶೂ ಹುಡುಕುವುದು ನಿಮ್ಮ ಮುಂದೆ ಇರುವ ಸವಾಲಾಗಿದೆ.

7 ಸೆಕೆಂಡುಗಳಲ್ಲಿ ಕಾಣೆಯಾದ ಶೂ ಅನ್ನು ನೀವು ಕಂಡುಕೊಂಡರೆ, ನಿಮ್ಮ ದೃಷ್ಟಿ ತುಂಬಾ ತೀಕ್ಷ್ಣವಾಗಿದೆ ಎಂದು ಅರ್ಥಮಾಡಿಕೊಳ್ಳಿ.  ನಿರ್ದಿಷ್ಟ ಸಮಯದ ಚೌಕಟ್ಟಿನೊಳಗೆ ಅದನ್ನು ಕಂಡುಹಿಡಿಯುವಲ್ಲಿ ನೀವು ಸೋತರೆ ನಾವೆ ನಿಮಗೆ ಉತ್ತರವನ್ನು ನೀಡುತ್ತೇವೆ.

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:three × 5 =
Remember me
