ಬೆಂಗಳೂರು:ಇತ್ತೀಚೆಗೆ ಅನೇಕರಿಗೆ ಕೆಲಸದ ಒತ್ತಡ ಹೆಚ್ಚಿದೆ. ಮತ್ತು ಆ ಒತ್ತಡದಿಂದ ಹೊರಬರಲು ಸಾಮಾಜಿಕ ಮಾಧ್ಯಮದಲ್ಲಿ ಸಮಯ ಕಳೆಯುತ್ತಾರೆ. ಅಂತರ್ಜಾಲದಲ್ಲಿ ಫೋಟೋ ಒಗಟುಗಳನ್ನು ಇಷ್ಟಪಡುವ ಅನೇಕ ಜನರಿದ್ದಾರೆ. ಕೆಲವರು ಈ ಫೋಟೋ ಒಗಟುಗಳನ್ನು ಬಿಡಿಸಲು ಉತ್ಸುಕರಾಗಿದ್ದಾರೆ.
ಆಪ್ಟಿಕಲ್ ಭ್ರಮೆ ಎಂದರೇನು?:ಆಪ್ಟಿಕಲ್ ಇಲ್ಯೂಷನ್ ಎಂದರೆ.. ಸತ್ಯವು ಕಣ್ಣ ಮುಂದೆ ಕಾಣುತ್ತದೆ ಆದರೆ ಅದನ್ನು ಕಂಡುಹಿಡಿಯಲು ಅದನ್ನು ಕಂಡುಹಿಡಿಯಬೇಕು. ಇದ್ದದ್ದು ಇಲ್ಲದ ಹಾಗೆ ನಮಗೆ ಗೋಚರವಾಗುತ್ತದೆ. ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (Optical Illusion​) ಎಂದು ಕರೆಯುತ್ತೇವೆ.
ಆಪ್ಟಿಕಲ್ ಭ್ರಮೆಗಳು ನಿಮ್ಮ ಕಣ್ಣು, ಮೆದುಳಿಗೆ ಕೊಂಚ ಕೆಲಸ ನೀಡುತ್ತವೆ. ಇದರಿಂದ ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತದೆ. ಕೆಲವು ಜನರು ಒಗಟು ಪರಿಹರಿಸುವವರೆಗೆ ಬಿಡುವುದಿಲ್ಲ. ನಾವು ನಿಮಗೆ ಒಂದು ಸವಾಲು ನೀಡುತ್ತಿದ್ದೇವೆ.

ಈ ಮೇಲಿನ ಫೋಟೋ ನೋಡಿದ್ದೀರಾ? ಈ ಕಾಡಿನಂತಹ ಪ್ರದೇಶದಲ್ಲಿ ನೀವು ಹೆಚ್ಚಾಗಿ ಬಂಡೆಗಳನ್ನು ನೋಡುತ್ತಿದ್ದೀರಿ ಅಲ್ಲವೇ.. ಜೊತೆಗೆ ಎರಡು ಜಿಂಕೆಗಳೂ ಇವೆ. ಅವುಗಳನ್ನು ಬೇಟೆಯಾಡಲು ಚಿರತೆಯೊಂದು ಅಡಗಿ ಕುಳಿತಿದೆ. ಈ ಚಿರತೆಯನ್ನು ಹುಡುಕುವುದೆ ನಿಮ್ಮ ಮುಂದೆ ಇರುವ ಸವಾಲಾಗಿದೆ.
ನೋಡಿದ ಕೆಲವೇ ಸೆಕೆಂಡುಗಳಲ್ಲಿ ನೀವು ಚಿರತೆಯನ್ನು ಗುರುತಿಸಿದರೆ, ನೀವು ವಿಜೇತರಾಗುತ್ತೀರಿ. ಬಹಳ ಹೊತ್ತು ಹುಡುಕಿದರೂ ಚಿರತೆ ಸಿಗದೇ ಇದ್ದರೆ, ನಾವೆ ನಿಮಗೆ ಉತ್ತರವನ್ನು ತಿಳಿಸುತ್ತೇವೆ. ಉತ್ತರಕ್ಕಾಗಿ ಈ ಕೆಳಗಿನ ಫೋಟೋವನ್ನು ನೋಡಿ….

ಮಗನ ಎದುರೇ 2ನೇ ಮದುವೆಯಾದ ನಟಿ; ತನಗಿಂತ 6 ವರ್ಷ ಚಿಕ್ಕವನ ಕೈ ಹಿಡಿದಳು 43ರ ಚೆಲುವೆ

ಮಗನ ಎದುರೇ 2ನೇ ಮದುವೆಯಾದ ನಟಿ; ತನಗಿಂತ 6 ವರ್ಷ ಚಿಕ್ಕವನ ಕೈ ಹಿಡಿದಳು 43ರ ಚೆಲುವೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 13 =
Remember me
