ಬೆಂಗಳೂರು: ದೃಷ್ಟಿ ಭ್ರಮೆಗಳು ನಮ್ಮ ಗ್ರಹಿಕೆ ಹಾಗೂ ವಾಸ್ತವಕ್ಕಿಂತ ಭಿನ್ನವಾದಾಗ ದೃಷ್ಟಿಕೋನದ ಕುರಿತಾಗಿ ಇರುವ ವ್ಯತ್ಯಾಸವನ್ನು ತಿಳಿಸುತ್ತದೆ.  ಕೆಲವೊಮ್ಮೆ ಮೊದಲ ನೋಟದಲ್ಲಿ ವಸ್ತುವು ನಮ್ಮ ಕಣ್ಣುಗಳ ಮುಂದೆ ಇರುತ್ತದೆ ಆದರೆ ನಾವು ಅದನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ಇಂತಹ ಸವಾಲು ಇಂದು ಸೋಶಿಯಲ್​​ ಮೀಡಿಯಾದಲ್ಲಿ ಸಖತ್​​ ವೈರಲ್​ ಆಗುತ್ತವೆ.
ಇದನ್ನೂ ಓದಿ:50ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮ; 80 ಎಕರೆಯಲ್ಲಿ 1.2 ಮಿಲಿಯನ್ ಸೂರ್ಯಕಾಂತಿ ಹೂ ಬೆಳೆದು ಪತ್ನಿಗೆ ಸರ್‌ಫ್ರೈಸ್ ಕೊಟ್ಟ ರೈತ
ದೃಷ್ಟಿ ಭ್ರಮೆ ಎಂದರೇನು?:ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (Optical Illusion​) ಎಂದು ಕರೆಯುತ್ತೇವೆ.

8 ಸೆಕೆಂಡುಗಳಲ್ಲಿ ಬೆಕ್ಕನ್ನು ಹುಡುಕಿ:ಇಲ್ಲಿ ಹಂಚಿಕೊಂಡಿರುವ ಚಿತ್ರವು ಅಸ್ತವ್ಯಸ್ತವಾಗಿರುವ ಕೋಣೆಯ ದೃಶ್ಯವನ್ನು ತೋರಿಸುತ್ತದೆ. ಇಲ್ಲಿರುವ ವಸ್ತುಗಳ ಮಧ್ಯೆ ಮುದ್ದಾದ ಬೆಕ್ಕಿನ ಮರಿಯೊಂದು ಅಡಗಿಕೊಂಡು ಕುಳಿತಿದೆ. 8 ಸೆಕೆಂಡುಗಳಲ್ಲಿ ಬೆಕ್ಕನ್ನು ಗುರುತಿಸುವುದೇ ನಾವು ಇಂದು ನಿಮಗೆ ನೀಡುತ್ತೀರುವ ಸವಾಲಾಗಿದೆ.

ನಿಮ್ಮ ಸಮಯ ಈಗ ಪ್ರಾರಂಭವಾಗುತ್ತದೆ. ಇದು ನಿಮ್ಮ ವೀಕ್ಷಣಾ ಕೌಶಲ್ಯದ ಸರಳ ಪರೀಕ್ಷೆಯಾಗಿದೆ. ನಿಮಗಾಗಿ ಒಂದು ಸಹಾಯ ಮಾಡುತ್ತೇವೆ. ಉತ್ತರ ಸಿಕ್ಕಿದ್ದರೆ ಅಭಿನಂದನೆ. ನಿಮಗೆ ಬೆಕ್ಕಿನ ಮರಿಯನ್ನು ಪತ್ತೆ ಹಚ್ಚಲು ಸಾಧ್ಯವಾಗದೇ ಇದ್ದರೆ, ಬನ್ನಿ ನಾವು ನಮಗೆ ಸಹಾಯ ಮಾಡುತ್ತೇವೆ. ಈ ಕೆಳಗಿನ ಫೋಟೋದಲ್ಲಿ ಉತ್ತರವಿದೆ. ಚಿತ್ರದ ಬಲಭಾಗದಲ್ಲಿರುವ ದೊಡ್ಡ ಕಾಗದದ ಬಂಡಲ್ ಅಡಿಯಲ್ಲಿ ಬೆಕ್ಕು ಅಡಗಿಕೊಂಡಿರುವುದು ಕಂಡುಬರುತ್ತದೆ.
ಚೆಂದ ಕಾಣ್ಬೇಕು ಅಂತಾ..ಪ್ಲಾಸ್ಟಿಕ್ ಸರ್ಜರಿಗಾಗಿ ಮನೆ ಮಾರಿದ ಮಹಿಳೆ; ಮುಂದೇನಾಯ್ತು?…..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 2 =
Remember me
