ಬಾಗಲಕೋಟೆ:ಕಾವೇರಿ ವಿಚಾರವಾಗಿ ನಡೆಯುತ್ತಿರುವ ಕರ್ನಾಟಕ ಬಂದ್​ಗೆ ‘ಒರಟ’ ಚಿತ್ರದ ನಟ ಪ್ರಶಾಂತ್​ ಮತ್ತು ‘ದೇಸಾಯಿ’ ಚಿತ್ರತಂಡ ಬೆಂಬಲ ವ್ಯಕ್ತಪಡಿಸಿದೆ.
ಇದನ್ನೂ ಓದಿ:ಕಾವೇರಿ ವಿವಾದ; ಈಗಾಗಲೇ ವಶಕ್ಕೆ ಪಡೆದಿರುವ ಹೋರಾಟಗಾರರನ್ನು ಬಿಡುಗಡೆಗೊಳಿಸಬೇಕು: ಎಚ್​ಡಿಕೆ
ಬಾಗಲಕೋಟೆಯಲ್ಲಿ ಕನ್ನಡ ಪರ ಸಂಘಟನಗೆಳು ನಡೆಸುತ್ತಿದ್ದ ಪ್ರತಿಭಟನೆಗೆ ಸಾಥ್​ ನೀಡಿದ ‘ದೇಸಾಯಿ’ ಚಿತ್ರತಂಡ ಬಂದ್​ಗೆ ಅಭೂತಪೂರ್ವ ಬೆಂಬಲ ನೀಡಿದೆ. ಚಿತ್ರದ ಶೂಟಿಂಗ್ ನಿಲ್ಲಿಸಿ, ಪ್ರತಿಭಟನೆಯಲ್ಲಿ ಭಾಗಿಯಾಗುವ ಮುಖೇನ ಕಾರ್ಯಕರ್ತರನ್ನು ಹುರಿದುಂಬಿಸಿದೆ.
ಬಾಗಲಕೋಟೆಯ ಬಸವೇಶ್ವರ ವೃತ್ತದ ಬಳಿ ನಟ ‘ಒರಟ’ ಪ್ರಶಾಂತ್, ಪ್ರವೀಣ ಕುಮಾರ್, ನಟಿ ಸೃಷ್ಟಿ, ಆನಂದ ರಂಗ್ರೇಜ, ನಿರ್ಮಾಪಕ ಮಹಾಂತೇಶ್ ಚೊಳಚಗುಡ್ಡ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗಿಯಾಗಿ, ಸಾಥ್ ನೀಡಿದರು.
ಇದನ್ನೂ ಓದಿ:ಪಾಕಿಸ್ತಾನದಲ್ಲಿ ಅತಿ ಹೆಚ್ಚು ಗಳಿಸಿದ ಸಿನಿಮಾ ಖಾನ್​ಗಳದ್ದಲ್ಲ: ಈ ಯುವ ನಟನ ಹೆಸರಲ್ಲಿದೆ ಆ ದಾಖಲೆ
“ಕಾವೇರಿ ಹೋರಾಟ ಜನಸಾಮಾನ್ಯರ ಹೋರಾಟವಾಗಿದೆ. ನಿಜವಾಗಿ ಹೋರಾಟ ಮಾಡಬೇಕಾದವರು ನಾವು ಗೆಲ್ಲಿಸಿ, ಕಳುಹಿಸಿದ ಜನರು. ಆದ್ರೆ, ಅವರು ಹೋರಾಟ ಮಾಡದೇ ಇರುವುದರಿಂದ ನಾವು ಹೋರಾಟ ನಡೆಸುವ ಪರಿಸ್ಥಿತಿ ಎದುರಾಗಿದೆ. ಹೋರಾಟ ಎಷ್ಟು ಅಂತ ಮಾಡೋದು, ಇದಕ್ಕೆ ಶಾಶ್ವತ ಪರಿಹಾರ ಬೇಕಲ್ವಾ? ಎರಡು ರಾಜ್ಯ ಸರ್ಕಾರ, ಕೇಂದ್ರದ ಬಳಿ ಈ ಸಮಸ್ಯೆ ಬಗ್ಗೆ ಮಾತನಾಡಬೇಕು” ಎಂದು ಚಿತ್ರತಂಡ ಹೇಳಿದೆ.
ಬಂದ್​ ಮಾಡುವುದರಿಂದ ಉಪಯೋಗವಿಲ್ಲ; ಸಾವಿರಾರು ಕೋಟಿ ರೂ. ‌ನಷ್ಟವಾಗುತ್ತದೆ: ಡಾ.ಜಿ ಪರಮೇಶ್ವರ್

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:17 − fourteen =
Remember me
