ಉಡುಪಿ:ತಾಳೆ ಮರದಲ್ಲಿ ಶೇಂದಿ ತೆಗೆಯಲು ಹೋಗಿ ಯುವಕನೊರ್ವ ಮೂರ್ಛೆ ಹೋಗಿ ಸುಮಾರು ಎರಡು ಗಂಟೆ ಕಾಲವನ್ನು ಮರದಲ್ಲೇ ಕಳೆದಿರುವ ಘಟನೆ ಕಾರ್ಕಳದ ಬೆಳ್ಮಣ್ ಸಮೀಪದ ಕಡಂದಲೆಯಲ್ಲಿ ನಡೆದಿದೆ.
ಇದನ್ನೂ ಓದಿ:ಎಲ್ಲವನ್ನೂ ಕೊಟ್ಟ ಕಾಂಗ್ರೆಸ್​ಗೆ ನೀವೆಷ್ಟು ನಿಷ್ಠರು? ಸಾಬೀತುಮಾಡಿ…: ಸಚಿನ್​ ಪೈಲಟ್​ಗೆ ಸವಾಲು
ಸಂತೋಷ್ ಎಂಬ ಯುವಕ ಮಂಗಳವಾರ ಬೆಳಗ್ಗೆ ಶೇಂದಿ ತೆಗೆಯಲೆಂದು ತಾಳೆ ಮರ ಹತ್ತಿದ್ದ. ಇದೇ ಸಮಯದಲ್ಲಿ ಆತ ಮೂರ್ಛೆ ಹೋಗಿದ್ದಾನೆ. ಸುಮಾರು ಎರಡು ಗಂಟೆಗಳ ಕಾಲ ಮರದಲ್ಲೇ ಕಳೆದಿದ್ದಾನೆ.
ಇದನ್ನು ಗಮನಿಸಿದ ಸ್ಥಳೀಯರು ಹಗ್ಗಕಟ್ಟಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಂತೋಷ್​ರನ್ನು ರಕ್ಷಿಸಿದ್ದಾರೆ. ಸುಧಾಕರ ಸಾಲಿಯಾನ್, ಅಶೋಕ, ದಿನೇಶ್​, ನಾರಾಯಣ ಎಂಬುವರು ಅಗ್ನಿಶಾಮಕ ಸಿಬ್ಬಂದಿಗೆ ಸಾಥ್​ ನೀಡಿ ಯುವಕನನ್ನು ರಕ್ಷಿಸಿದ್ದಾರೆ.
ಇದನ್ನೂ ಓದಿ:ಆಲ್ಕೋಹಾಲ್​ ಖರೀದಿಸಲು ಯುವತಿ ಮಾಡಿದ ಉಪಾಯ ಕೇಳಿದ್ರೆ ನೀವು ಬೆರಗಾಗ್ತೀರಾ…!
ಮರದಿಂದ ಕೆಳಗಿಳಿಸಿದ ಕೊಂಚ ಹೊತ್ತಿನಲ್ಲೇ ಸಂತೋಷ ಎಚ್ಚರಗೊಂಡಿದ್ದಾರೆ. ಅದೃಷ್ಟವಶಾತ್​ ಸಂತೋಷ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.(ಏಜೆನ್ಸೀಸ್​)
ಪುರುಚ್ಚಿ ತಲೈವಿ ಜಯಲಲಿತಾ ಮನೆ ಸ್ಮಾರಕವಾಗಲ್ಲ; ಹಾಗಿದ್ದರೆ ಬಳಕೆಯಾಗೋದಾದರೂ ಯಾವುದಕ್ಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 4 =
Remember me
