ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ಪ್ರಕಟವಾಗá-ವುದರೊಂದಿಗೆ ರಾಜ್ಯದಲ್ಲಿನ ಹಳ್ಳಿ ರಾಜೕಯ ಒಂದು ಮಜಲನ್ನು ಮುಟ್ಟಿದೆ. ಸೋಲುಂಡವರು ತಮ್ಮ ಲೆಕ್ಕಾಚಾರ ಎಲ್ಲಿ ತಲೆಕೆಳಗಾಯಿತೆಂಬá-ದರ ಆತ್ಮಾವಲೋಕನದಲ್ಲಿ ತೊಡಗಿದ್ದಾರೆ. ರಾಜೕಯ ಪಕ್ಷಗಳು ಗ್ರಾಮಾಯಣದ ಯಶಸ್ಸನ್ನು ಮುಂದಿನ ಚುನಾವಣೆಗಳಲ್ಲಿ ಹೇಗೆ ಬಳಸಿಕೊಳ್ಳಬೇಕೆಂಬá-ದರ ಚಿಂತನೆಯಲ್ಲಿ ತೊಡಗಿವೆ. ಒಟ್ಟಾರೆ ಹಳ್ಳಿಫೈಟ್​ನ ಜಿಲ್ಲಾವಾರು ಅಂತಿಮ ಫಲಿತಾಂಶದೊಂದಿಗೆ ಯಾವ ಜಿಲ್ಲೆಯಲ್ಲಿ ಯಾವ ಪಕ್ಷದ ಸಾಧನೆ ಎಷ್ಟೆಂಬá-ದರ ವಿವರ ಇಲ್ಲಿದೆ.



ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 6 =
Remember me
