ಮಂಡ್ಯ:ಸಾಧಾರಣವಾಗಿ ಚುನಾವಣಾ ಸಮಯದಲ್ಲಿ ರಾಜಕಾರಣಿಗಳು ಮತ ಭಿಕ್ಷೆ ಬೇಡಲು ಮನೆಮನೆಗೆ ತೆರಳುತ್ತಾರೆ. ಅದೇ ರೀತಿ ನನ್ನನ್ನು ಗೆಲ್ಲಿಸಿ ಎಂದು ಕೇಳಿಕೊಂಡು ಶಾಸಕನೊಬ್ಬ ಹೋಗಿದ್ದು ಇವರಿಗೆ ಜನರು ಹಾಲಿನ ಅಭಿಷೇಕ ಮಾಡಿದ್ದಾರೆ.
ಈ ವಿಶಿಷ್ಟ ಘಟನೆ ನಡೆದದ್ದು ಮಂಡ್ಯದ ಮಳವಳ್ಳಿ ಕ್ಷೇತ್ರದಲ್ಲಿ. ಮಳವಳ್ಳಿ ಕ್ಷೇತ್ರದ ಬಾಳೆಹೊನ್ನಗ ಗ್ರಾಮಕ್ಕೆ ಮತಯಾಚನೆಗೆ ಹೋಗಿದ್ದ ವೇಳೆ ಈ ಘಟನೆ ನಡೆದಿದೆ. ತಮ್ಮ ಕ್ಷೇತ್ರದಲ್ಲಿ ಮತ ಕೇಳಲು ಹೋದ ಜೆಡಿಎಸ್ ಶಾಸಕ ಅನ್ನದಾನಿಗೆ ಜನರು ಹಾಲಿನ ಅಭಿಷೇಕ ಮಾಡಿದ್ದಾರೆ.
ಮತಭಿಕ್ಷೆಗೆ ತೆರಳಿದ್ದ ಶಾಸಕರಿಗೆ ಜನರೇ ಮಾಡಿದರು ಹಾಲಿನ ಅಭಿಷೇಕ!#election#milk#abhisheka#fans#mla#latestnews#kannadanews#vidhanasabhaelection#vijayavanihttps://t.co/csBVAzBwAgpic.twitter.com/GR0pvU7k0w— Vijayavani (@VVani4U)April 25, 2023
ಮತಭಿಕ್ಷೆಗೆ ತೆರಳಿದ್ದ ಶಾಸಕರಿಗೆ ಜನರೇ ಮಾಡಿದರು ಹಾಲಿನ ಅಭಿಷೇಕ!#election#milk#abhisheka#fans#mla#latestnews#kannadanews#vidhanasabhaelection#vijayavanihttps://t.co/csBVAzBwAgpic.twitter.com/GR0pvU7k0w
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − eight =
Remember me
