ಹೊನ್ನಾಳಿ:ಕರೊನಾ ಸೋಂಕು ತಡೆಗೆ ಸ್ಯಾನಿಟೈಸರ್​ಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಗ್ರಾಮೀಣ ಭಾಗದಲ್ಲಿ ಔಷಧ ಅಂಗಡಿಗಳೂ ಇರುವುದಿಲ್ಲ. ಹೀಗಾಗಿ ಜನ ಪ್ರಾಕೃತಿಕವಾಗಿ ಸಿಗುವ ಗೋಮೂತ್ರದ ಮೊರೆ ಹೋಗಿದ್ದಾರೆ.
ಮನೆಯ ಹಸುವಿನ ಗಂಜಲವನ್ನೇ ಬಿಂದಿಗೆ, ಬಕೆಟ್​ಗಳಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತಿದ್ದಾರೆ. ಮನೆಯಿಂದ ಹೊರಗೆ ಹೋಗಿ ಬಂದ ನಂತರ ಗಂಜಲದಿಂದ ಕೈ ಶುದ್ಧಿ ಮಾಡಿಕೊಳ್ಳುತ್ತಿದ್ದಾರೆ. ಹಿಂದಿನ ಕಾಲದಲ್ಲಿ ಮನೆಯಲ್ಲಿ ಸೂಕ್ಷ್ಮಾಣು, ಕ್ರಿಮಿಕೀಟಗಳ ನಾಶಕ್ಕೆ ಗಂಜಲ, ಸಗಣಿ ಮಿಶ್ರಣ ಮಾಡಿ ನೆಲ ಸಾರಿಸುತ್ತಿದ್ದರು. ಮನೆ ಮುಂದಿನ ಅಂಗಳ ಹಾಗೂ ಗೋಡೆಗಳಿಗೂ ಸಗಣಿ, ಗಂಜಲ ಬಳಸುತ್ತಿದ್ದರು. ಇದು ವೈರಾಣುಗಳ ವಿರುದ್ಧ ಕೆಲಸ ಮಾಡುತ್ತದೆಂಬ ನಂಬಿಕೆ ಹಿರಿಯರಲ್ಲಿತ್ತು. ಈಗ ಹಳೆಯ ಪದ್ಧತಿ ಪುನರಾವರ್ತನೆಯಾಗುತ್ತಿದೆ ಎಂದು ರೈತರು ಹೇಳುತ್ತಾರೆ.
ಟಿಕೆಟ್ ಬುಕ್ಕಿಂಗ್ ಹಣ ವಾಪಸ್, ಒಲಿಂಪಿಕ್ಸ್ ಪ್ರೇಕ್ಷಕರ ಪರದಾಟ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + eleven =
Remember me
