ಬಳ್ಳಾರಿ:ಕರೊನಾ ವೈರಸ್​ ಮಹಾಮಾರಿ ದಿನದಿನಕ್ಕೂ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಅದನ್ನು ನಿಯಂತ್ರಿಸಲು ಸರ್ಕಾರಗಳು ಅನೇಕ ಕ್ರಮ ಕೈಗೊಳ್ಳುತ್ತಿವೆ. ಆದರೆ ಕೆಲವು ಕಡೆಗಳಲ್ಲಿ ಜನರು ಮಾತ್ರ ಯಾವ ನಿಯಮಗಳನ್ನೂ ಉಲ್ಲಂಘಿಸುತ್ತಿಲ್ಲ.
ಸದ್ಯ ಲಾಕ್​ಡೌನ್​ ಇದೆ. ಸಾಮಾಜಿಕ ಅಂತರ ಕಾಯ್ದಕೊಳ್ಳುವುದೊಂದೇ ಕರೊನಾ ಓಡಿಸಲು ಸದ್ಯಕ್ಕೆ ಇರುವ ಪ್ರಬಲ ಅಸ್ತ್ರ. ಹೊರಗೆ ರಸ್ತೆಗೆ ಬರಬೇಡಿ ಎಂದು ಎಷ್ಟೇ ಬಾರಿ ಎಚ್ಚರಿಕೆ ನೀಡುತ್ತಿದ್ದರೂ, ಜನರು ತಮ್ಮ ಹಠ ಬಿಡುತ್ತಿಲ್ಲ.ಬಳ್ಳಾರಿಯಲ್ಲಿ 13 ಕರೊನಾ ಸೋಂಕಿತರು ಇದ್ದಾರೆ. ಇನ್ನೂ ಅನೇಕರು ಕ್ವಾರಂಟೈನ್​​ನಲ್ಲಿ ಇದ್ದಾರೆ. ಇಷ್ಟಾದರೂ ಅಲ್ಲಿನ ಜನರಿಗೆ ಬುದ್ಧಿ ಬಂದಿಲ್ಲ ಎಂಬುದಕ್ಕೆ ಸಂಡೂರು ಪಟ್ಟಣದ ಮಾರುಕಟ್ಟೆಯೇ ಸಾಕ್ಷಿ. ಇಲ್ಲಿ ಜನರು ತರಕಾರಿ ಕೊಳ್ಳಲು ಮುಗಿಬಿದ್ದಿರುವ ವಿಡಿಯೋ ಸೆರೆಯಾಗಿದೆ.
ಹಾಗೇ ಸಿರಗುಪ್ಪದಲ್ಲಿ ಕೂಡ ಎಲ್ಲ ಕಡೆ ವಾಹನ ಸಂಚಾರ ಎಗ್ಗಿಲ್ಲದೆ ನಡೆಯುತ್ತಿದೆ. ಜನರನ್ನು ನಿಯಂತ್ರಿಸುವಲ್ಲಿ ಸ್ಥಳೀಯ ಆಡಳಿತ ವಿಫಲವಾಗಿದೆ. (ದಿಗ್ವಿಜಯ ನ್ಯೂಸ್)
https://www.instagram.com/p/B_Ji31PHkm_/
ಬೆಟ್ಟದ ಬುಡ…ಹೊಲಗಳಿಂದ ನುಸುಳಿ ಬರುತ್ತಿದ್ದಾರೆ ಅವರು…; ತುಮಕೂರಿನ ಗಡಿ ಗ್ರಾಮಗಳಲ್ಲಿ ಸೃಷ್ಟಿಯಾಗಿದೆ ಆತಂಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
