ನವದೆಹಲಿ:ಎಲ್ಲರ ನೆಚ್ಚಿನ ಪಿಜ್ಜಾ ಮೂಲ ಯಾವುದು ಎಂದು ಕೇಳಿದರೆ ಕೆಲವರು ಇಟಾಲಿಯನ್ ಎನ್ನುತ್ತಾರೆ. ಆದರೆ ಅದಕ್ಕೂ ಮೊದಲು ಎಲ್ಲಿಂದ ಬಂದದ್ದು ಅಥವಾ ಅದರ ಹಿಂದಿನ ಕಥೆ ಏನಾಗಿರಬಹುದು ಎಂದು ನೀವು ಒಮ್ಮೆಯಾದರೂ ಯೋಚಿಸಿದ್ದೀರಾ? ನಾವೆಲ್ಲರೂ ನಮ್ಮ ಅತ್ಯಂತ ಪ್ರಿಯವಾದ ಪ್ರತಿ ಬಾರಿಯೂ ತಿಂದು ಆನಂದಿಸಲು ಇಷ್ಟಪಡುತ್ತೇವೆ.
The new “pizza” fresco in Pompeii is a reminder of how much that is central to “national” cultures – chillis in India, potatoes in N Europe and in this case tomatoes – (or horses on the American plains) were unknown in each place before 1492pic.twitter.com/4v8DdCKGUf— Rory Stewart (@RoryStewartUK)June 27, 2023
The new “pizza” fresco in Pompeii is a reminder of how much that is central to “national” cultures – chillis in India, potatoes in N Europe and in this case tomatoes – (or horses on the American plains) were unknown in each place before 1492pic.twitter.com/4v8DdCKGUf
ಆದರೆ ಈ ಆಹಾರಗಳ ಇತಿಹಾಸ ಏನು? ಅವು ಹೇಗೆ ಅಸ್ತಿತ್ವಕ್ಕೆ ಬಂದವು? ಎಂದೆಲ್ಲ ಪ್ರಶ್ನಿಸಿದರೆ ನಮ್ಮಲ್ಲಿ ಬಹುತೇಕರಿಗೆ ಅದರ ಬಗ್ಗೆ ಸುಳಿವಿಲ್ಲ. ಈಗ, ರೋಮ್‌ನ ಪೊಂಪೆಯ ಅವಶೇಷಗಳಲ್ಲಿ ಪತ್ತೆಯಾದ ಪ್ರಾಚೀನ ಆಹಾರ ವರ್ಣಚಿತ್ರವು ಮೊದಲ ಪಿಜ್ಜಾ ಹೇಗೆ ಅಸ್ತಿತ್ವಕ್ಕೆ ಬಂದಿರಬಹುದು ಎಂಬುದರ ಕುರಿತು ಸುಳಿವನ್ನು ನೀಡಿದೆ. ಪೊಂಪೈನಲ್ಲಿನ ಮನೆಯ ಗೋಡೆಯ ಮೇಲೆ ಒಂದು ವರ್ಣಚಿತ್ರ ಕಂಡುಬಂದಿದೆ. ಇದು ಪಿಜ್ಜಾದ ಹಿಂದಿನ ರೂಪ ಹೇಗಿದ್ದಿರಬಹುದು ಎಂಬುದನ್ನು ಚಿತ್ರಿಸುತ್ತಿದೆ.
ವಿಡಿಯೋ ಕೃಪೆ: ರಾಯಿಟರ್ಸ್
According to Italy's Culture Ministry, a fresco that depicts what might be an ancestor of the Italian pizza was found on the wall of a house in the ancient Roman city of Pompeiihttps://t.co/2HknHItjzbpic.twitter.com/pBeKvQFMQ2— Reuters (@Reuters)June 27, 2023
According to Italy's Culture Ministry, a fresco that depicts what might be an ancestor of the Italian pizza was found on the wall of a house in the ancient Roman city of Pompeiihttps://t.co/2HknHItjzbpic.twitter.com/pBeKvQFMQ2
ಇಟಲಿಯಲ್ಲಿರುವ ನೇಪಲ್ಸ್ ಎಂಬ ಸ್ಥಳವನ್ನು ಪಿಜ್ಜಾದ ಮೂಲ ಸ್ಥಾನ ಎಂದು ನಂಬಲಾಗಿದೆ. ಪುರಾತನ ಪೊಂಪೇ ನಗರದ ಅವಶೇಷಗಳು ನೇಪಲ್ಸ್​ನಿಂದ ಕೇವಲ 23 ಕಿ.ಮೀ ದೂರದಲ್ಲಿವೆ.
ಸುಮಾರು 2,000 ವರ್ಷಗಳ ಹಿಂದಿನ ವರ್ಣಚಿತ್ರದಲ್ಲಿ, ನಾವು ಫ್ಲಾಟ್‌ಬ್ರೆಡ್‌ನ ಮೇಲೆ ಹಣ್ಣುಗಳು, ಬೀಜಗಳು ಇದ್ದು ಪಕ್ಕದಲ್ಲಿ ವೈನ್‌ನ ಗೊಬ್ಲೆಟ್‌ ಇದ್ದಂತೆ ತೋರುತ್ತದೆ. ಇದು ಪಿಜ್ಜಾದ ಮೂಲ ಆವೃತ್ತಿ ಎಂದು ಹೇಳಬಹುದು. ಫ್ಲಾಟ್​ಬ್ರೆಡ್​ನಲ್ಲಿ ಟೊಮ್ಯಾಟೊ ಅಥವಾ ಮೊಝ್ಝಾರೆಲ್ಲಾ ಚೀಸ್ ಇರಲಿಲ್ಲ. ಅದು ನಂತರ ಬಂದಿದೆ. ಆದಾಗ್ಯೂ, ಈ ಪಿಜ್ಜಾ ಮೇಲೆ ಮಸಾಲೆಗಳು ಮತ್ತು ಪೆಸ್ಟೊ ಸಾಸ್‌ ಇರುವಂತೆ ತೋರುತ್ತಿದೆ ಎಂದು ವರದಿಗಳು ಸೂಚಿಸಿವೆ. ಪೊಂಪೈನಲ್ಲಿ ಕಂಡುಬರುವ ಈ ವರ್ಣಚಿತ್ರವು ಆಧುನಿಕ ಪಿಜ್ಜಾದ ದೂರದ ಸಂಬಂಧಿಯಾಗಿರಬಹುದು ಎಂದು ಇಟಾಲಿಯನ್ ಸಂಸ್ಕೃತಿ ಸಚಿವಾಲಯ ಮಂಗಳವಾರ ಹೇಳಿದೆ, ರಾಯಿಟರ್ಸ್ ವರದಿ ಹೇಳಿದೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − six =
Remember me
