ಬೆಂಗಳೂರು:ಹೊಸ ವರ್ಷದ ಹಿನ್ನಲೆ ಬೆಂಗಳೂರಿನಲ್ಲಿ ಪಬ್​ಗಳು ಸಜ್ಜಾಗುತ್ತಿವೆ. ಪಬ್​ಗಳಲ್ಲಿ ವಿಜೃಂಭಣೆಯಿಂದ ಸಕಲ ಸಿದ್ಧತೆ ನಡೆಯುತ್ತಿದ್ದು ಅಲ್ಲಿನ ಸಿಬ್ಬಂದಿಗಳು ಕರೊನಾ ರೂಲ್ಸ್ ಗಳ‌ ಫಲಕಗಳನ್ನು ಹಾಕಿದ್ದಾರೆ. ಅನೇಕ ಕಡೆಗಳಲ್ಲಿ ನೋ ಮಾಸ್ಕ್, ನೋ ಎಂಟ್ರಿ ಎಂಬ ಫಲಕ ಅಳವಡಿಕೆ ಮಾಡಲಾಗಿದೆ.
ಈ ನಡುವೆ ಹೊಸ ವರ್ಷಾಚರಣೆಗೆ ಮತ್ತೊಂದು ಸೂಚನೆ ಹೊರಬಂದಿದ್ದು ಪಾರ್ಟಿ ಮೂಡ್ ನಲ್ಲಿ ಟೆರೆಸ್ ಮೇಲೆ ಹೋಗುವಂತಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ. ಕುಡಿದ ಆಮಲಿನಲ್ಲಿ ಟೆರೆಸ್ ಹತ್ತಿ ಆಯಾ ತಪ್ಪಿ‌ ಬೀಳುವ ಸಾಧ್ಯತೆ ಇರುವುದರಿಂದ ಈ ಸೂಚನೆ ನೀಡಲಾಗಿದೆ.
ಈ ಹಿನ್ನಲೆಯಲ್ಲಿ ಓಪನ್ ಟೆರೆಸ್ ಗಳ ಕಡೆ ಯಾರು ಹೋಗದಂತೆ ಮುನ್ನೆಚ್ಚರಿಕೆ ವಹಿಸಲು ಹೇಳಲಾಗಿದೆ. ಪೊಲೀಸರು ಟೆರೆಸ್ ಮೇಲೆ ಹೋಗುವ ಡೋರ್ ಗಳನ್ನ ಕ್ಲೋಸ್ ಮಾಡುವಂತೆ ಪಬ್, ರೆಸ್ಟೋರೆಂಟ್ ಮಾಲೀಕರಿಗೆ ಸೂಚನೆ ನೀಡಿದ್ದು ಒಂದು ವೇಳೆ ಟೆರೆಸ್​ನಲ್ಲಿ ಪಾರ್ಟಿ ಹಾಲ್​ಗಳಿದ್ರೆ ಸುರಕ್ಷತಾ ಕ್ರಮಗಳನ್ನ ಕೈಗೊಳ್ಳುವಂತೆ ಹೇಳಲಾಗಿದೆ. ಕುಡಿದ ಅಮಲಿನಲ್ಲಿ ಇರುವವರನ್ನ ಸೇಫ್ ಪ್ಲೇಸ್ ಗಳಲ್ಲಿ ರೆಸ್ಟ್ ಮಾಡಲು ಸ್ಥಳಾವಕಾಶ ವ್ಯವಸ್ಥೆ ಮಾಡಲು ಪೊಲೀಸರು ಸೂಚಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − one =
Remember me
