ಧಾರವಾಡ:ಪೊಲೀಸ್​ ಠಾಣೆಗೇ ‘ಬೇಡಿ’ ಹಾಕಿ ಬಾಗಿಲು ಬಂದ್​ ಮಾಡಿರುವ ಘಟನೆ ರಾಜ್ಯದಲ್ಲಿ ನಡೆದಿದೆ. ಅಷ್ಟಕ್ಕೂ ಈ ‘ಬೇಡಿ’ಯನ್ನು ಹಾಕುವ ದುಸ್ಥಿತಿ ತಂದೊಡ್ಡಿರೋದು ಕೋವಿಡ್​ ಸೋಂಕು.
ನಗರದ ಶಹರ ಠಾಣೆಯ ಮಹಿಳಾ ಮುಖ್ಯ ಪೇದೆಗೆ ಕರೊನಾ ಪಾಸಿಟಿವ್​ ಬಂದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಠಾಣೆಯನ್ನು ಸೀಲ್​ಡೌನ್​ ಮಾಡಲಾಗಿದ್ದು, ಮುಖ್ಯ ದ್ವಾರ ಮುಚ್ಚಲಾಗಿದೆ. ವಿಶೇಷ ಎಂದರೆ, ಈ ದ್ವಾರಕ್ಕೆ ಬೀಗದ ಬಲದು ಬೇಡಿ ಹಾಕಲಾಗಿದೆ.ಇದನ್ನೂ ಓದಿರಿಬಸ್​ ನಿಲ್ದಾಣದಲ್ಲೇ ಕರೊನಾ ಶಂಕಿತನ ಶವ ಬಿಟ್ಟು ಹೋದರು!
ಕರ್ತವ್ಯನಿರತ ಮಹಿಳಾ ಮುಖ್ಯ ಪೇದೆಗೆ ಇತ್ತೀಚೆಗೆ ಕರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಠಾಣೆಯ ಒಳ ಮತ್ತು ಹೊರಭಾಗದಲ್ಲಿ ರಾಸಾಯನಿಕ ದ್ರಾವಣ ಸಿಂಪಡಿಸಲಾಗಿದೆ.
ಶನಿವಾರ ಮತ್ತಷ್ಟು ಜಾಗೃತರಾಗಿರುವ ಅಧಿಕಾರಿ ಮತ್ತು ಸಿಬ್ಬಂದಿ, ಮುಖ್ಯ ಬಾಗಿಲಿಗೆ ಬೇಡಿ ಹಾಕಿ ಬಂದ್​ ಮಾಡಿದರು. ಠಾಣೆಯನ್ನು ತಾತ್ಕಾಲಿಕವಾಗಿ ಎದುರಿನ ಸಂದರ್ಶಕರ ಕೊಠಡಿಗೆ ಸ್ಥಳಾಂತರ ಮಾಡಿ ಕಾರ್ಯ ನಿರ್ವಹಿಸಲಾಗುತ್ತಿದೆ. ಅಪರಾಧಿಗಳ ಕೈಗೆ ಹಾಕುವ ಬೇಡಿಯನ್ನು ಠಾಣೆಯ ಬಾಗಿಲಿಗೆ ಹಾಕಿರುವುದು ಸಾರ್ವಜನಿಕರನ್ನು ಹುಬ್ಬೇರುವಂತೆ ಮಾಡಿದೆ.
ವಿಭೂತಿ ಹಚ್ಚಿದರೆ ಕರೊನಾ ಬರಲ್ಲ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 1 =
Remember me
