ಚಿತ್ರದುರ್ಗ: ಮುದ್ರಾ ಸೇರಿಂದತೆ ಹಲವು ಯೋಜನೆ ಅರ್ಹ ಫಲಾನುಭವಿಗಳಿಗೆ ಹಲವು ಬ್ಯಾಂಕ್ ಗಳು ಸಾಲ, ಶಿಕ್ಷಣ ಸಾಲ‌ ಇತ್ಯಾದಿ ಆರ್ಥಿಕ ನೆರವು ಕೊಡದಿರುವ ಕುರಿತು ದೂರುಗಳಿವೆ ಎಂದು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ ಉಪಾಧ್ಯಕ್ಷ ಜಾರ್ಜ್ ಕುರಿಯನ್ ಅಸಮಾಧಾನ ವ್ಯಕ್ತಪಡಿಸಿದರು.
ಡಿಸ ಕಚೇರಿಯಲ್ಲಿ ಇಂದು ಪ್ರಧಾನ ಮಂತ್ರಿ 15 ಅಂಶಗಳ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಅನೇಕ ಬ್ಯಾಂಕ್ ಮ್ಯಾನೇಜರ್ ಗಳು ಇಂತಹ ಸಾಲ ಯೋಜನೆ ಇಲ್ಲ ಎನ್ನುತ್ತಾರೆ ಎಂದು ಬೇಸರಿದರು. ಸಭೆಯಲ್ಲಿದ್ದ ಅಲ್ಪಸಂಖ್ಯಾತ ರ ಅಭಿವೃದ್ಧಿ ಸಮಿತಿ ಸದಸ್ಯರು ವಿನಾ ಕಾರಣ ಫಲಾನುಭವಿಗಳನ್ನು ಅಲೆದಾಡಿಸುಲಾಗುತ್ತಿದೆ.ಕೆಎಂಡಿಸಿ ಜಿಲ್ಲಾ ವ್ಯವಸ್ಥಾಪಕರು ಕಳೆದ ಇಪ್ಪತ್ತು ದಿನಗಳಿಂದ ಕಚೇರಿಯಲ್ಲಿ ಇಲ್ಲವೆಂದರು. ಡಿಸಿ ಆರ್.ವಿನೋತ್ ಪ್ರಿಯಾ ನಿರ್ದಿಷ್ಟ ಪ್ರಕರಣ ಕುರಿತು ಮಾಹಿತಿ ಕೊಡಿ ಎಂದರು. ಶಿಕ್ಷಣ, ವಸತಿ , ಕೊಳಚೆ ಪ್ರದೇಶ ಅಭಿವೃದ್ಧಿ‌ ಕುರಿತಂತೆ ಚರ್ಚಿಸಲಾಯಿತು. ಚಿತ್ರದುರ್ಗ ಪ್ರಧಾನ ಮಂತ್ರಿ ಜನ ವಿಕಾಸ ಯೋಜನೆಗೆ ಚಿತ್ರದುರ್ಗ ಸಿಎಂಸಿ ಆಯ್ಕೆ ಆಗಿದೆ ಎಂದು ಕುರಿಯನ್ ತಿಳಿಸಿದರು. ಹತ್ತು ಕೋಟಿ ರೂ.ವರೆಗೆ ಮೂಲ ಸೌಕರ್ಯ ಒದಗಿಸಲಾಗುವುದು ಎಂದರು. ಸಿಇಒ ಸಿ.ಸತ್ಯಭಾಮ ,ಎಸ್ಪಿ ಜಿ.ರಾಧಿಕಾ ಮತ್ತಿತರರು ಇದ್ದರು‌.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
