ಹಾಸನ:ಕರಾವಳಿ ಮಿತ್ರ ಮಂಡಳಿ‌ ಸಭೆಯಲ್ಲಿ ಹಾಸನ ಬಿಜೆಪಿ‌ ಅಭ್ಯರ್ಥಿ ಪ್ರೀತಮ್ ಗೌಡ ಭಾಷಣದ ತುಣುಕು ವೈರಲ್ ಆಗಿದೆ.
ಹಾಸನದ ಮಂಗಳೂರು ಮಿತ್ರ ಮಂಡಳಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರೀತಂ ಗೌಡ ಇನ್ನೇನು ಚುನಾವಣೆ ಇರುವಾಗ “ಮಂಗಳೂರಿನವರು ಹೆಗಿರಬೇಕು‌ ಹಂಗಿರಬೇಕು ಮಾರಾಯ. ಹಾಸನದವರು ಅಂದ್ರೆ ವಡ್ಡ ಜನಗಳು, ಬುದ್ದಿ ಕಮ್ಮಿ. ಹಾಗಾಗಿ ನಾನು ಕಂಪೇರಿಸನ್ ಮಾಡೋದಾದ್ರೆ ,ಮಂಗಳೂರು ಜನರನ್ನ ನೋಡಿ ಬುದ್ದಿ ಕಲಿರ್ರೋ ಮಾರಾಯ ಅಂತ ಹೇಳ್ತಿನಿ
ನಾನು ಮಂಗಳೂರು ಮಿತ್ರ ಮಂಡಲಿಯವರನ್ನ ಕೇಳಿಕೊಳ್ಳೊದಿಷ್ಟೆ. ನೀವು ಹಾಸನದ ಜನತೆ ಸೇರಿ ಹಾಸನದವರ ರೀತಿ ಆಗಬೇಡಿ. ಹಾಸನವರನ್ನ ಮಂಗಳೂರಿಗರ ಥರ ಮಾಡಿ ಅಂತ” ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯನ್ನು ಚುನಾವಣೆ ವೇಳೆ ಮಂಗಳೂರು ಮಿತ್ರ ಮಂಡಳಿ ಕಾರ್ಯಕ್ರಮಕ್ಕೆ ಹೋಗಿದ್ದ ಪ್ರೀತಮ್ ಗೌಡ ನೀಡಿದ್ದಾರೆ.
ಹಾಸನದವರು ಅಂದ್ರೆ ವಡ್ಡ ಜನಗಳು, ಬುದ್ದಿ ಕಮ್ಮಿ: ಮಂಗಳೂರು ಮಿತ್ರ ಮಂಡಳಿ ಕಾರ್ಯಕ್ರಮದಲ್ಲಿ ಪ್ರೀತಂ ಗೌಡ ಹೇಳಿಕೆ…#hassan#preethamgowda#mangalore#election#latestnews#kannadanews#speech#jds#bjp#vijayavanihttps://t.co/brpjSP6w8fpic.twitter.com/rUDInGLy1r— Vijayavani (@VVani4U)April 25, 2023
ಹಾಸನದವರು ಅಂದ್ರೆ ವಡ್ಡ ಜನಗಳು, ಬುದ್ದಿ ಕಮ್ಮಿ: ಮಂಗಳೂರು ಮಿತ್ರ ಮಂಡಳಿ ಕಾರ್ಯಕ್ರಮದಲ್ಲಿ ಪ್ರೀತಂ ಗೌಡ ಹೇಳಿಕೆ…#hassan#preethamgowda#mangalore#election#latestnews#kannadanews#speech#jds#bjp#vijayavanihttps://t.co/brpjSP6w8fpic.twitter.com/rUDInGLy1r
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 3 =
Remember me
