ಬೆಂಗಳೂರು:ಇಬ್ಬರು ಎಡಿಜಿಪಿ ಸೇರಿ ರಾಜ್ಯದ 21 ಪೊಲೀಸ್ ಅಧಿಕಾರಿಗಳು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕೊಡಮಾಡುವ ರಾಷ್ಟ್ರಪತಿಗಳ ವಿಶಿಷ್ಟ ಹಾಗೂ ಶ್ಲಾಘನೀಯ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ.ವಿಶಿಷ್ಟ ಸೇವಾ ಪದಕ:ಸಿಐಡಿ ಆರ್ಥಿಕ ಅಪರಾಧಗಳ ಎಡಿಜಿಪಿ ಉಮೇಶ್ ಕುಮಾರ್, ಆಂತರಿಕ ಭದ್ರತೆ ವಿಭಾಗ ಎಡಿಜಿಪಿ ಅರುಣ್ ಚಕ್ರವರ್ತಿ.ಶ್ಲಾಘನೀಯ ಸೇವಾ ಪದಕ:ಬೆಂಗಳೂರಿನ ಕೆಎಸ್​ಆರ್​ಪಿಯ 3ನೇ ಬೆಟಾಲಿಯನ್ ಕಮಾಂಡೆಂಟ್ ಎಂ.ವಿ.ರಾಮಕೃಷ್ಣ ಪ್ರಸಾದ್,
ಮಲ್ಲೇಶ್ವರ ಉಪವಿಭಾಗ ಎಸಿಪಿ ಕೆ.ಎಸ್.ವೆಂಕಟೇಶ್ ನಾಯ್ಡು, ಚಿಕ್ಕಪೇಟೆ ಉಪವಿಭಾಗ ಎಸಿಪಿ ಪಿ.ರವಿ, ರಾಜ್ಯ ಗುಪ್ತವಾರ್ತೆ ವಿಭಾಗ ಡಿವೈಎಸ್ಪಿ ನವೀನ್ ಕುಲಕರ್ಣಿ, ಬೆಂ.ದಕ್ಷಿಣ ವಿಭಾಗದ ತಲಘಟ್ಟಪುರ ಪೊಲೀಸ್ ಠಾಣೆಯ ಇನ್​ಸ್ಪೆಕ್ಟರ್ ಜಿ.ಸಿದ್ದರಾಜು, ಎಸಿಬಿ ಇನ್​ಸ್ಪೆಕ್ಟರ್ ಎನ್.ಜೆ.ದಯಾನಂದ್, ಕಲಬುರಗಿ ಗ್ರಾಮಾಂತರ ವೃತ್ತದ ಸಿಪಿಐ ಶಂಕರಗೌಡ ಪಾಟೀಲ್, ಬೆಳಗಾವಿ ಕಂಗ್ರಳ್ಳಿ ಕೆಎಸ್​ಆರ್​ಪಿ ತರಬೇತಿ ಶಾಲೆಯ ಸ್ಪೆಷಲ್ ಆರ್​ಎಸ್​ಐ ಎಸ್.ಬಿ.ಮಾಳಗಿ, ರಾಜ್ಯ ಗುಪ್ತವಾರ್ತೆ ವಿಭಾಗದ ಪಿಎಸ್​ಐ ಎಸ್.ಇ.ಗೀತಾ, ಕೆಎಸ್​ಆರ್​ಪಿ 3ನೇ ಬೆಟಾಲಿಯನ್​ವಿಶೇಷ ಎಆರ್​ಎಸ್​ಐ ಡಿ.ಎಸ್.ಗೋವರ್ಧನರಾವ್, ಮಂಗಳೂರು ನಗರದ ಸೈಬರ್ ಕ್ರೖೆಂ ಠಾಣೆಯ ಎಎಸ್​ಐ ಮೋಹನ್, ಬೆಂಗಳೂರಿನ ವೈರ್​ಲೆಸ್ ವಿಭಾಗದ ಎಎಸ್​ಐ ರಾಮನಾಯಕ್, ತುಮಕೂರಿನ ಜಯನಗರ ಠಾಣೆ ಹೆಡ್​ಕಾನ್​ಸ್ಟೆಬಲ್ ಮೊಹಮದ್ ಮುನಾವರ್ ಪಾಷಾ, ಬೆಂಗಳೂರಿನ ಕೆಎಸ್​ಆರ್​ಪಿ 4ನೇ ಬೆಟಾಲಿಯನ್ ವಿಶೇಷ ಆರ್​ಎಚ್​ಸಿ ಎಸ್.ಪಿ. ಕೆರುಟಗಿ, ಬಳ್ಳಾರಿ ಡಿಎಆರ್ ಎಎಚ್​ಸಿ ದಾದಾ ಅಮೀರ್, ಯಲಹಂಕ ಎಪಿಟಿಎಸ್​ನ ಎಎಚ್​ಸಿ ವಿ.ಸೋಮಶೇಖರ್, ಚಿಕ್ಕಮಗಳೂರು ಕಂಪ್ಯೂಟರ್ ವಿಭಾಗದ ಸಿಎಚ್​ಸಿ ಆರ್.ಕುಮಾರ್, ಬೆಂಗಳೂರು ಕೆಎಸ್​ಆರ್​ಪಿ 3ನೇ ಬೆಟಾಲಿಯನ್ ಸ್ಪೆಷಲ್ ಆರ್​ಎಚ್​ಸಿ ಸಯ್ಯದ್ ಅಬ್ದುಲ್ ಖಾದರ್, ಹುಬ್ಬಳ್ಳಿ-ಧಾರವಾಡದ ಸಿಸಿಆರ್​ಬಿ ಸಿಎಚ್​ಸಿ ಗೋಪಾಲಪ್ಪ ದೇವೇಂದ್ರಪ್ಪ ಕೊಟಬಾಗಿ.




ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 3 =
Remember me
