ಹಾಸನ: ಇತ್ತೀಚೆಗೆ ತಾನೆ ಹಾಸನ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡ, ಹಾಸನದ ಜನ ವಡ್ಡರು ಎಂದು ಹೇಳಿ ವಿವಾದವನ್ನು ಸೃಷ್ಟಿಸಿಕೊಂಡಿದ್ದರು. ಇದೀಗ ಮತ್ತೊಮ್ಮೆ ಬಾಂಬ್​ ಸಿಡಿಸಿರುವ ಪ್ರೀತಂ ಗೌಡ, ಜೆಡಿಎಸ್​ಗೆ ಮತ ಹಾಕಿದರೆ ಜೆಡಿಎಸ್​​ಗೆ ಮತ ಹಾಕಿದರೆ ಬಿಜೆಪಿಗೆ ಹಾಕಿದಂತೆ” ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ಅವರು “ಮೋದಿ ಜತೆ ದೇವೇಗೌಡರು ಹೊಂದಾಣಿಕೆ ಮಾಡಿಕೊಂಡಿದ್ದಾರೆ. ನಿಮಗೆ ಅರ್ಥ ಆಗಲಿ ಅಂತ ಬಿಡಿಸಿ ಬಿಡಿಸಿ ಹೇಳ್ತಾ‌ ಇದಿನಿ ಜನತಾ ದಳಕ್ಕೆ ಓಟು ಹಾಕಿದ್ರು ಬಿಜೆಪಿಗೆ ಓಟು ಹಾಕಿದಂಗೆ. ದೇವೇಗೌಡರು ಮೋದಿ‌ಸಾಹೇಬರು ಮಾತ್ನಾಡಿಕೊಂಡಿದ್ದಾರೆ. ಯಾಕೆಂದರೆ ಅವ್ರು ಬರೋದು 20-25 ಸೀಟು ಅಷ್ಟೆ.
ಇದನ್ನೂ ಓದಿ:ಶಾಸಕ ಪ್ರೀತಮ್ ಗೌಡ ಐವತ್ತು ಸವಾಲು ಹಾಕಲಿ!?
ಮತ್ತೆ ಎಲ್ಲಾ ನದಿ ನೀರು ಸಮುದ್ರನೇ ಸೇರೋದು , ನೀವು ಅವ್ರಿಗೆ ಓಟು ಹಾಕಿದ್ರು ಮತ್ತೆ ನನ್ನತ್ರಾನೇ ಬರಬೇಕು. ನೀವು ಬೆಂಗಳೂರು ಹೋಗ್ಬೇಕು ಅಂದ್ರೆ ಮೈಸೂರಿಗೆ ಹೋಗಿ ಹೋಗ್ಬೇಡಿ. ಹಾಸನದಿಂದ ಬೆಳ್ಳೂರು ಕ್ರಾಸ್ ಮೇಲೆ ಹೋಗಿ ಅಂತ ಹೇಳ್ತಿನಿ
ಅರ್ಥ ಆಗಲಿ ಅಂತ ಬಿಡಿಸಿ ಬಿಡಿಸಿ ಹೇಳ್ತಿದಿನಿ. ಬಿಜೆಪಿ ಜೆಡಿಎಸ್ ರಾಷ್ಟ್ರ ಮಟ್ಟದಲ್ಲಿ ಹೊಂದಾಣಿಕೆ ಮಾಡಿಕೊಂಡಿದೆ” ಎಂದು ನೇರವಾಗಿ ಮತದಾರರಿಗೆ ಹೇಳಿದ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + eight =
Remember me
