ಬಾಗಲಕೋಟೆ:ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆಗಳು ದೇಶದ ಹಲವೆಡೆ ಮುಂದುವರಿದಿವೆ. ಕೇರಳದಲ್ಲಿ ಈ ಹಿಂದೆ ನವಜೋಡಿಗಳು ಸಿಎಎ ವಿರೋಧಿ ಫಲಕವನ್ನು ಹಿಡಿದು ಗಮನ ಸೆಳೆದಿದ್ದರು. ಇದೀಗ ಕರ್ನಾಟಕದ ನವಜೋಡಿಯೊಂದು ಸಿಎಎ ಪರ ಫಲಕವನ್ನು ಪ್ರದರ್ಶಿಸಿ ವಿಭಿನ್ನತೆ ಮೆರೆದಿದ್ದಾರೆ.
ಬಾಗಲಕೋಟೆ ಚರಂತಿಮಠ ಕಲ್ಯಾಣ ಮಂಟಪದಲ್ಲಿ ನಡೆದ ಮದುವೆಯಲ್ಲಿ ಸಿಎಎ ನಾಮಫಲಕ ಪ್ರದರ್ಶಿಸಲಾಯಿತು.
ಆನಂದ ಹಂಡಿ ಹಾಗೂ ದೇವಿಕಾ ಪೂಜಾರಿ ಎಂಬ ನವಜೋಡಿ ಮದುವೆ ಸಮಾರಂಭದ ನಡುವೆ ಸಿಎಎ ಪರ ಫಲಕ ಪ್ರದರ್ಶಿಸಿ ಗಮನ ಸೆಳೆದರು.(ದಿಗ್ವಿಜಯ ನ್ಯೂಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 18 =
Remember me
