ಕೊಪ್ಪಳ:ಪವರ್​ಸ್ಟಾರ್​ ಪುನೀತ್ ರಾಜಕುಮಾರ್ ಅಗಲಿ ತಿಂಗಳುಗಳೇ ಕಳೆದರೂ ಅವರ ಕುರಿತ ಅಭಿಮಾನ ಎಲ್ಲೆಡೆ ಹಿಂದೆಂದಿಗಿಂತಲೂ ಹೆಚ್ಚು ವ್ಯಕ್ತವಾಗುತ್ತಿರುವುದು ಕಂಡುಬರುತ್ತಲೇ ಇದೆ. ಹಬ್ಬ, ಸಮಾರಂಭ ಇತ್ಯಾದಿಗಳಲ್ಲಿ ಅಪ್ಪು ಫೋಟೋಗಳು ರಾರಾಜಿಸುತ್ತಲೇ ಇವೆ.
ಆದರೆ ಇಲ್ಲೊಂದು ಕಡೆ ಅಭಿಮಾನಿಗಳು ಪುನೀತ್ ಫೋಟೋ ಹಿಡಿದುಕೊಂಡು ಮುಳ್ಳಿನ ರಾಶಿ ಮೇಲೆ ಕುಣಿದು ಕುಪ್ಪಳಿಸಿದ್ದಾರೆ. ಇಂಥ ದೃಶ್ಯಾವಳಿ ಕೊಪ್ಪಳ ಜಿಲ್ಲೆಯ ಹೂವಿನಾಳ ಗ್ರಾಮದಲ್ಲಿ ಕಂಡುಬಂದಿದೆ.
ಇದನ್ನೂ ಓದಿ:122 ವರ್ಷಗಳಲ್ಲಿ ಯಾವತ್ತೂ ಇರಲಿಲ್ಲ ಇಷ್ಟೊಂದು ತಾಪಮಾನ!; ದಾಖಲೆಯ ಉಷ್ಣಾಂಶ ದಾಖಲು..
ಕೊಪ್ಪಳದ ಹೂವಿನಾಳ ಗ್ರಾಮದಲ್ಲಿ ಪ್ರತಿವರ್ಷ ಯುಗಾದಿ ಮರುದಿನ ಮಾರುತೇಶ್ವರ ಜಾತ್ರೆ ಪ್ರಯುಕ್ತ ಭಕ್ತರು ಮುಳ್ಳಿನ ರಾಶಿ ಮೇಲೆ ಹಾರಿ ಕುಣಿಯುತ್ತಾರೆ. ಮುಳ್ಳಿನ ಜಾತ್ರೆ ಎಂದೂ ಕರೆಯಲಾಗುವು ಇಲ್ಲಿ ಈ ಸಲ ಅಪ್ಪು ಅಭಿಮಾನಿಗಳು ಪುನೀತ್ ಫೋಟೋ ಹಿಡಿದುಕೊಂಡು ಮುಳ್ಳಿನ ರಾಶಿ ಮೇಲೆ ಕುಣಿದು ಕುಪ್ಪಳಿಸಿದ ದೃಶ್ಯ ವಿಶೇಷವಾಗಿತ್ತು.
ಮಸೀದಿಗಳಲ್ಲಿನ ಲೌಡ್ ಸ್ಪೀಕರ್ ತೆಗೆಸಿರಿ, ಇಲ್ಲದಿದ್ದರೆ..; ಸರ್ಕಾರಕ್ಕೆ ಸವಾಲೆಸೆದ ರಾಜ್​ ಠಾಕ್ರೆ

ಖ್ಯಾತ ನಟಿಯ ಕಾರು ಅಪಘಾತ; ಇತರ ಮೂರು ಕಾರುಗಳಿಗೆ ಡಿಕ್ಕಿ..

Sign in to your account
Please enter an answer in digits:13 − six =
Remember me
