ಬೆಂಗಳೂರು:ಈಜಿಪುರ ಸಿಗ್ನಲ್ ಬಳಿಯ ಪಾದಚಾರಿ ಮಾರ್ಗ ಹಾಳಾಗಿದ್ದು ಇದು ಯಾವಾಗ ಸರಿ ಹೋಗುತ್ತದೆ ನೋಡುವ ಎಂದು ಶಾಸಕ ರಾಮಲಿಂಗ ರೆಡ್ಡಿ ಅವರಿಗೆ ಸ್ಥಳೀಯ ನಿವಾಸಿ ಕೌಂಟ್​ಡೌನ್ ಶುರು ಮಾಡಿದ್ದಾರೆ.
ಸಾಮಾಜಿಕ ಜಾಲತಾಣ ಕೂನಲ್ಲಿ ಶಾಸಕರಿಗೊಂದು ಮನವಿ ಎಂಬ ಪೋಸ್ಟ್​ನಲ್ಲಿ ಪಾದಚಾರಿ ಮಾರ್ಗದ ಸಮಸ್ಯೆಯ ಕುರಿತು ವಿವರಿಸಿದ್ದಾರೆ. ಇಲ್ಲಿದೆ ಅವರ ಮನವಿಯ ಸಂಪೂರ್ಣ ವಿವರ.
ಶಾಸಕರಿಗೊಂದು ಮನವಿಈಜಿಪುರ ಸಿಗ್ನಲ್ ಬಳಿಯ ಪಾದಚಾರಿ ಮಾರ್ಗ ಸಂಪೂರ್ಣವಾಗಿ ಹಾಳಾಗಿದ್ದು ಇದನ್ನು ತತ್ತಕ್ಷಣ ದುರಸ್ತಿ ಮಾಡಬೇಕಾಗಿ ವಿನಂತಿ.
ಪಾದಚಾರಿಗಳ ಸುರಕ್ಷತೆಯ ದ್ರಷ್ಟಿಯಿಂದ ಶಾಸಕರಾದ ರಾಮಲಿಂಗ ರೆಡ್ಡಿ ಅವರು ಗಮನ ಹರಿಸಬೇಕು. ಈ ರೀತಿ ಕ್ಷೇತ್ರದಾದ್ಯಂತ ಪಾದಚಾರಿ ಮಾರ್ಗಗಳು ದುಸ್ಥಿತಿಯಲಿದ್ದು, ಶಾಸಕರು ಬಿಬಿಎಂಪಿ ಅಧಿಕಾರಿಗಳ ಮತ್ತು ಗುತ್ತಿಗೆದಾರರ ಸಭೆ ನಡೆಸಿ ಈ ಬಗ್ಗೆ ಕ್ರಮಕೈಗೊಳ್ಳಬೇಕಾಗಿ ವಿನಂತಿ.
ಬಿಟಿಎಂ ಕ್ಷೇತ್ರದ ನಿವಾಸಿಗಳೇ ದಿನ ಲೆಕ್ಕ ಹಾಕಿ, ಎಷ್ಟು ದಿನದಲ್ಲಿ ಈಜಿಪುರದ ಈ ಪಾದಚಾರಿ ಮಾರ್ಗ ರಿಪೇರ್ ಆಗುತ್ತದೆ ನೋಡೋಣ. ಎಂಎಲ್ಎ ರಾಮಲಿಂಗ ರೆಡ್ಡಿ ಸಾಹೇಬರೇ ನಿಮ್ಮ ಟೈಮ್ ಸ್ಟಾರ್ಟ್ಸ್ ನೌ.
–Anil shetty (@iamanilshetty)29 Apr 2022

PSI ಹುದ್ದೆ ನೇಮಕಾತಿ ಅಕ್ರಮ: ಇಡೀ ಪರೀಕ್ಷೆ ರದ್ದು, ಮರು ಪರೀಕ್ಷೆಗೆ ಆದೇಶಿಸಿದ ಸರ್ಕಾರ

ದೆಹಲಿಯಲ್ಲಲ್ಲ, ಬೆಂಗಳೂರಿನಲ್ಲೇ ಷಾ ಭೇಟಿ: ಸಿಎಂ ಬೊಮ್ಮಾಯಿ‌ ಹೇಳಿಕೆ

ದಕ್ಷಿಣದ ಸಿನಿಮಾಗಳನ್ನು ನೋಡಿ ಬಾಲಿವುಡ್​ ಹೆದರಿದೆ: ಪಾಠ ಕಲಿಯದಿದ್ರೆ ಕಷ್ಟ ಅಂದ್ರು ಮನೋಜ್​ ಬಾಜ್ಪೇಯಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
