ಬೆಂಗಳೂರು:ಪ್ರೇಯಸಿಗಾಗಿ ಮೊಬೈಲ್ ಕಳ್ಳತನ ಮಾಡಿದ್ದ ಆರೋಪಿಯನ್ನು ಜೆ.ಪಿ.ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಅಬ್ದುಲ್ ಮುನಾಫ್ ಬಂಧಿತ ಆರೋಪಿ. ಜುಲೈ 22 ರಂದು ಜೆಪಿ ನಗರದ ಕ್ರೋಮಾ ಮೊಬೈಲ್ ಸ್ಟೋರ್​ನಲ್ಲಿ ಮುನಾಫ್​, ಕಳ್ಳತನ‌ ಮಾಡಿದ್ದ. ಸಂಜೆ ಟೈಮಲ್ಲಿ ಮೊಬೈಲ್ ಶಾಪ್​ಗೆ ಗ್ರಾಹಕನಂತೆ ಹೋಗಿದ್ದ ಆರೋಪಿ ಮುನಾಫ್, ಮೊಬೈಲ್ ಪರಿಶೀಲನೆ ಮಾಡುವ ನೆಪದಲ್ಲಿ ವಾಶ್ ರೂಮ್​ಗೆ ಹೋಗಿದ್ದ. ಸ್ಟೋರ್ ಕ್ಲೋಸ್ ಆಗುವವರೆಗೂ ಒಳಗಡೆಯೇ ಇದ್ದ.
ಸ್ಟೋರ್ ಕ್ಲೋಸ್ ಆಗ್ತಿದ್ದಂತೆ ಲಕ್ಷ ಲಕ್ಷ ಬೆಲೆಬಾಳುವ ಮೊಬೈಲ್​ಗಳನ್ನು ಎಗರಿಸಿದ್ದ. ಬೆಳಗ್ಗೆ ಸ್ಟೋರ್ ರೀ ಓಪನ್ ಮಾಡುವವರೆಗೂ ಅಂಗಡಿಯಲ್ಲೇ ಇದ್ದ. ಶಾಪ್ ಓಪನ್ ಮಾಡ್ತಿದ್ದಂತೆ ಮತ್ತೊಂದು ಬಾಗಿಲಿನಿಂದ ಆರೋಪಿ ಎಸ್ಕೇಪ್ ಆಗಿದ್ದ. ಸದ್ಯ ಆರೋಪಿ ಅಬ್ದುಲ್ ಮುನಾಫ್​ನನ್ನ ಜೆ.ಪಿ.ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 5 ಲಕ್ಷ ರೂ. ಮೌಲ್ಯದ 6 ಮೊಬೈಲ್ ವಶಕ್ಕೆ ಪಡೆಯಲಾಗಿದೆ.(ದಿಗ್ವಿಜಯ ನ್ಯೂಸ್​)
ಬಗೆದಷ್ಟು ಹೊರ ಬರ್ತಿದೆ ಅಕ್ರಮ ಸಂಪತ್ತು: ನಟಿ ಅರ್ಪಿತಾಳ ಮನೆಯಲ್ಲಿದ್ದ 4 ಐಷಾರಾಮಿ ಕಾರುಗಳು ನಾಪತ್ತೆ

ರೈಲೊಳಗೆ ಬಂದ ಹಾವು: ಬೆಚ್ಚಿಬಿದ್ದ ಪ್ರಯಾಣಿಕರು- ಸಂಚಾರ ಸ್ಥಗಿತಗೊಳಿಸಿ ಅರಣ್ಯ ಸಿಬ್ಬಂದಿ ಹುಡುಕಾಟ

ಲಿಫ್ಟ್ ಒಳಗೆ ತ್ರಿವಳಿ ತಲಾಖ್ ಹೇಳಿ ಹೊರದಬ್ಬಿದ ಬೆಂಗಳೂರು ಪತಿ! ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 1 =
Remember me
