ಬೆಂಗಳೂರು:ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಕೆಗೆ ಟ್ರಾಫಿಕ್​ ದಂಡ ಹೆಚ್ಚು ಮಾಡಿದ್ದಾರೆ ಎಂದು ಸುಳ್ಳು ಸುದ್ದಿ ಎಲ್ಲೆಡೆ ಹಬ್ಬಿಸಲಾಗುತ್ತಿದೆ.
ಈ ಬಗ್ಗೆ ಸ್ಪಷನೆ ನೀಡಿರುವ ಬೆಂಗಳೂರು ನಗರ ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಡಾ. ಬಿ.ಆರ್. ರವಿಕಾಂತೇಗೌಡ ಅವರು 2019ರ ಸೆಪ್ಟೆಂಬರ್ ದಂಡ ಪರಿಷ್ಕೃತಗೊಂಡಿದೆ. ಆ ನಂತರ ದಂಡ ಹೆಚ್ಚು ಮಾಡಿಲ್ಲವೆಂದು ಹೇಳಿದ್ದಾರೆ.
ದಂಡ ಹೆಚ್ಚು ಮಾಡಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಅದಕ್ಕೆಲ್ಲ ಆಸ್ಪದ ಕೊಡಬೇಡಿ ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕಾಂಡಕೋಶ ಕಸಿಯಿಂದ ಏಯ್ಡ್ಸ್​​ ರೋಗಿ ಗುಣಮುಖ: ಹೀಗೆ ಎಚ್​ಐವಿ ಮುಕ್ತರಾದ ಜಗತ್ತಿನ ಪ್ರಥಮ ಮಹಿಳೆ ಈಕೆ..

ರವಿ ಬಿಷ್ಣೋಯಿ ಮಾರಕ ದಾಳಿ, ಅಬ್ಬರಿಸಿದ ರೋಹಿತ್ ಶರ್ಮ: ಭಾರತಕ್ಕೆ ವಿಂಡೀಸ್ ಎದುರು 6 ವಿಕೆಟ್ ಜಯ

ಎಸ್‌ಸಿ-ಎಸ್‌ಟಿ ಭೂಮಿಗಳ ವರ್ಗಾವಣೆಗೆ ಅನುಮತಿ; ಸಕ್ಷಮ ಪ್ರಾಧಿಕಾರಕ್ಕೆ ಕಂದಾಯ ಇಲಾಖೆಯಿಂದ ಎಚ್ಚರಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + sixteen =
Remember me
