ಬೆಂಗಳೂರು:ವಿವೇಕಾನಂದ ಕಲಾಕೇಂದ್ರ ಏರ್ಪಡಿಸಿದ್ದ ಹರ್ ಘರ್ ತಿರಂಗಾ ಅಭಿಯಾನಕ್ಕೆ ಬಿಬಿಎಂಪಿ ಜಂಟಿ ಆಯುಕ್ತೆ ಶ್ರೀಮತಿ ಪಿ.ವಿ. ಪೂರ್ಣಿಮಾ ಅವರು ಚಾಲನೆ ನೀಡಿ, ಶಾಲಾ ಮಕ್ಕಳಿಗೆ ರಾಷ್ಟ್ರಧ್ವಜ ವಿತರಿಸಿದರು.
ದೇಶದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ರಾಷ್ಟ್ರೀಯ ಲಾಂಛನಗಳನ್ನು ಗೌರವಿಸುವ ಬಗ್ಗೆ ನಿವೃತ್ತ ಸೇನಾಯೋಧರಾದ ಶ್ರೀ ಗೋವಿಂದರಾಜು ಮತ್ತು ಶ್ರೀ ಕೆ. ಜಯರಾಮ್ ಅವರು ವಿವರಣೆ ನೀಡಿದರು.
ಕಲಾಕೇಂದ್ರದ ಡಾ. ವಿ ನಾಗರಾಜ್, ಡಾ. ಶ್ವೇತ, ಶಂಕರ್.ಎಸ್‌.ಎನ್ ಸೇರಿದಂತೆ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ತೊಟ್ಟು ಭಾಗವಹಿಸಿದ್ದರು.
ಮಾ. ದೈವಿಕ್ ನೇತೃತ್ವದ ಶಾಲಾ ಮಕ್ಕಳ ತಂಡ ವಂದೇ ಮಾತರಂ ಎಂಬ ನೃತ್ಯರೂಪಕ ಮಾಡಿ ಸ್ವಾತಂತ್ರ್ಯ ಹೋರಾಟದ ಪ್ರಮುಖ ಘಟ್ಟಗಳನ್ನು ಪ್ರದರ್ಶಿಸಿದರು.

ಸರ್ಕಾರಿ ಕಾರ್ನರ್​ | ನೌಕರರಿಗೆ ಜಮೀನು ಖರೀದಿ ಅವಕಾಶ

ಲೋಕಾ ಬಲ ಕಸಿದು ಕೈಗೊಂಬೆಯಾಗಿದ್ದ ಎಸಿಬಿ: ಸಣ್ಣವರ ಮೇಲಷ್ಟೇ ಪ್ರತಾಪ..

ಹೆಜ್ಜೆಗುರುತು-2: ಸ್ವಾತಂತ್ರ್ಯದ ಅಮೃತ ಮಹೋತ್ಸವ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
