ಬೆಂಗಳೂರು:ಬೆಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ (ಬೆಸ್ಕಾ) ವಿದ್ಯುತ್ ಸೋರಿಕೆ ತಡೆಗಟ್ಟಲು ಪ್ರಮುಖ ಹೆಜ್ಜೆಯೊಂದನ್ನು ಇರಿಸಿದೆ.
ಬೆಸ್ಕಾಂ ವ್ಯಾಪ್ತಿಯ ಬೆಂಗಳೂರು ನಗರ ಪ್ರದೇಶದಲ್ಲಿ ಗ್ರಾಹಕರ ಮನೆಗಳಲ್ಲಿ ಇರುವಂತಹ ಹಳೆಯ ಮೀಟರ್‌ಗಳನ್ನು ಬದಲಾಯಿಸಿ, ಹೊಸ ಡಿಜಿಟಲ್ ಮೀಟರ್ ಅಳವಡಿಸಲು ಮುಂದಾಗಿದೆ.
ಗ್ರಾಹಕರೇ, ನಿಮ್ಮ ಮನೆಯ ಹಳೆಯ ಮೆಕ್ಯಾನಿಕಲ್ ಮೀಟರ್’ಗಳನ್ನು ಬೆಸ್ಕಾಂ ಉಚಿತವಾಗಿ ನೂತನ ಡಿಜಿಟಲ್ ಮೀಟರ್’ಗಳಿಗೆ ಬದಲಾಯಿಸುತ್ತಿದೆ ಎಂದು ‘ನಮ್ಮ ಬೆಸ್ಕಾಂ’ ಕೂ ಮಾಡಿದೆ.
ಮೀಟರ್ ಬದಲಾವಣೆಗೆ ಗ್ರಾಹಕರು ಯಾವುದೇ ರೀತಿಯ ಹಣವನ್ನು ಪಾವತಿಸುವ ಅವಶ್ಯಕತೆಯಿರುವುದಿಲ್ಲ ಎಂದೂ ಸಹ ಬೆಸ್ಕಾಂ ಸ್ಪಷ್ಟಪಡಿಸಿದೆ.
–Namma BESCOM (@nammabescom)19 July 2022

ವಸಿಷ್ಠಗೆ ಲವ್…ಲಿ ಸ್ಟೆಫಿ ನಾಯಕಿ; ಜಾರ್ಖಂಡ್​ನಿಂದ ಕನ್ನಡಕ್ಕೆ ಬಂದ ಚೆಲುವೆ

ಪಾರ್ವತಿಯಾಗಿ ದೀಪಿಕಾ?; ಬ್ರಹ್ಮಾಸ್ತ್ರ-2 ಚಿತ್ರದಲ್ಲಿ ನಟಿಸುವ ಸಾಧ್ಯತೆ

ಮರಾಠರಿಗೆ 2ಎ ಮೀಸಲಾತಿ: ಸಿಎಂ ಭರವಸೆ, ಮರಾಠ ಅಭಿವೃದ್ಧಿ ನಿಗಮ ಉದ್ಘಾಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
