ಬೀದರ್:ಅಕ್ರಮ ಮದ್ಯ ಮಾರಾಟ ತಡೆಯಲು ಹೋದ ಅಬಕಾರಿ ಪೊಲೀಸರ ಮೇಲೆಯೇ ಕುಡುಕರು ದಾಳಿ ಮಾಡಿರುವ ಘಟನೆ ಬೀದರ್​ನ ಪ್ರತಾಪ್​ ನಗರದಲ್ಲಿ ನಡೆದಿದೆ.
ಅಬಕಾರಿ ಪೊಲೀಸರ ಲಾಠಿಯಿಂದಲ್ಲೇ ಪೊಲೀಸರ ಮೇಲ್ಲೆ ಹಲ್ಲೆ ನಡೆದಿದ್ದಲ್ಲದೆ, ಸರ್ಕಾರಿ ವಾಹನವನ್ನು ಜಖಂಗೊಳಿಸಿದ್ದಾರೆ. ಕೆಲ ಕಿಡಿಗೇಡಿಗಳು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಮಾಹಿತಿ ಮೇರೆಗೆ ಅಬಕಾರಿ ಮಹಿಳಾ ಅಧಿಕಾರಿ ಸ್ಥಳಕ್ಕೆ ಹೋದಾಗ ಘಟನೆ ನಡೆದಿದೆ.
ಕುಡಿದ ನಶೆಯಲ್ಲಿದ್ದ ಇಬ್ಬರು ಪೊಲೀಸರ ಕೈಯಲ್ಲಿದ್ದ ಲಾಟಿ ತೆಗೆದುಕೊಂಡು ಸಿಬ್ಬಂದಿಗೆ ಧಳಿಸಿದ್ದಾರೆ. ಸರ್ಕಾರಿ ಕಾರಿನ ಮೇಲೆ ಕಲ್ಲು ಎತ್ತಿಹಾಕುವ ಮೂಲಕ ಜಖಂ ಗೊಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಬೀದರ್: ಅಕ್ರಮ ಮದ್ಯ ಮಾರಾಟ ತಡೆಯಲು ಹೋದ ಅಬಕಾರಿ ಪೊಲೀಸರ ಮೇಲೆಯೇ ಕುಡುಕರು ದಾಳಿ ಮಾಡಿರುವ ಘಟನೆ ಬೀದರ್​ನ ಪ್ರತಾಪ್​ ನಗರದಲ್ಲಿ ನಡೆದಿದೆ.#Bidar#ExciseStaff#Drunkers#Attack#Coronavirus#Lockdownpic.twitter.com/9pfDzBgMVQ
— Vijayavani (@VVani4U)May 20, 2021

ಸಮಯಕ್ಕೆ ಸರಿಯಾಗಿ ಅಬಕಾರಿ ಇಲಾಖೆಯ ಡಿವೈಎಸ್ಪಿ ಆನಂದ ಸೇರಿದಂತೆ ಇತರೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಹೋಗಿದ್ದರಿಂದ ದೊಡ್ಡ ದುರಂತ ತಪ್ಪಿದೆ.(ದಿಗ್ವಿಜಯ ನ್ಯೂಸ್​)
ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಿ ಐಪಿಎಸ್‌ ಅಧಿಕಾರಿಗೆ ಪ್ರಮೋಷನ್‌!

ಗೋವಿನ ಸಗಣಿ ಚಿಕಿತ್ಸೆ ಮೊರೆ ಹೋಗಿ ಮನೆಯ ದುಡಿಯುವ ಸದಸ್ಯನನ್ನೇ ಕಳೆದುಕೊಂಡ ಕುಟುಂಬ!

ಪ್ರಥಮ ದಲಿತ ಸಿಎಂ ಎಂಬ ಹೆಗ್ಗಳಿಕೆ ಪಡೆದಿದ್ದ ಕಾಂಗ್ರೆಸ್‌ ಹಿರಿಯ ಮುಖಂಡ ಜಗನ್ನಾಥ್‌ ಕೋವಿಡ್‌ಗೆ ಬಲಿ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:two × five =
Remember me
