ಬೆಂಗಳೂರು:75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಇದೇ ಆಗಸ್ಟ್ 15 ರಂದು ಕಾಂಗ್ರೆಸ್ ಬೃಹತ್ ನಡಿಗೆ ಕಾರ್ಯಕ್ರಮ ಹಮ್ಮಿಕೊಂಡಿದೆ.
ಸ್ವತಂತ್ರ ಭಾರತದ ಬೃಹತ್ ನಡಿಗೆ ಕಾರ್ಯಕ್ರಮವು ಆಗಸ್ಟ್ 15 ರ ಮಧ್ಯಾಹ್ನ 2 ಗಂಟೆಗೆ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಆರಂಭವಾಗಲಿದ್ದು, ನಂತರ ಕೆ.ಆರ್ ವೃತ್ತ, ಟೌನ್ ಹಾಲ್, ಮಿನರ್ವ ವೃತ್ತದ ಮೂಲಕ ಸಾಗಿ ನ್ಯಾಷನಲ್ ಕಾಲೇಜಿನ ವರೆಗೂ ನಡಿಗೆ ಸಾಗಲಿದೆ. ಇದಕ್ಕಾಗಿ ಪಕ್ಷದ ಕಾರ್ಯಕರ್ತರು ಸಾಕಷ್ಟು ತಯಾರಿ ನಡೆಸುತ್ತಿದ್ದಾರೆ.
‘ಭಾರತದ ಸ್ವಾತಂತ್ರ್ಯದ 75 ನೇ ಸಂಭ್ರಮವನ್ನು ಇತಿಹಾಸದ ಪುಟದಲ್ಲಿ ಉಳಿಯುವಂತೆ ಮಾಡೋಣ. ನಿಮ್ಮ ನಡಿಗೆ ಇತಿಹಾಸಕ್ಕೆ ಒಂದು ಕೊಡುಗೆ. ಬನ್ನಿ ಒಟ್ಟಾಗಿ ಹೆಜ್ಜೆ ಹಾಕೋಣ’ ಎಂದು ಪಕ್ಷದ ಎಲ್ಲಾ ಸದಸ್ಯರು ಕರೆ ನೀಡುತ್ತಿದ್ದಾರೆ.
–ಕರ್ನಾಟಕ ಕಾಂಗ್ರೆಸ್ (@inckarnataka)11 Aug 2022

ತನಿಖೆಯಲ್ಲಿ ದಕ್ಷತೆ ಮೆರೆದ ಕರ್ನಾಟಕದ 6 ಪೊಲೀಸ್ ಅಧಿಕಾರಿಗಳಿಗೆ ಕೇಂದ್ರ ಗೃಹ ಇಲಾಖೆಯ ಪದಕ

ಮದ್ವೆ ವೇಷ, 120 ಕಾರು, ಹಿಂದಿ ಚಿತ್ರದ ಡೈಲಾಗ್​: ಐಟಿ ಅಧಿಕಾರಿಗಳ ಮಹಾಬೇಟೆ ಹಿಂದಿತ್ತು ರೋಚಕ ಪ್ಲಾನ್!

ನಿಮಿಷಾಂಬ ದೇಗುಲದ ಹುಂಡಿಗೆ ಭಕ್ತರು ಗೂಗಲ್​ ಪೇ, ಫೋನ್​ ಪೇ, ಪೇಟಿಎಂ ಮೂಲಕವೇ ಕಾಣಿಕೆ ಹಣ ಪಾವತಿಸ್ಬಹುದು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − four =
Remember me
