ಬೆಂಗಳೂರು:ಶವಸಂಸ್ಕಾರ ಮಾಡಲು ಸಹ ಉಳ್ಳವರ ಪ್ರಭಾವ ಬೇಕಾ ಎಂಬ ಪ್ರಶ್ನೆ ಮೂಡತೊಡಗಿದೆ.
ನಗರದ ಹರಿಶ್ಚಂದ್ರ ಘಾಟ್ ಮುಂದೆ ಸಾಕಷ್ಟು ಆಂಬ್ಯುಲೆನ್ಸ್​ಗಳು ಹೆಣ ಹೊತ್ತು ಕ್ಯೂ ನಿಂತಿದ್ದು, ಗೇಟಿಗೆ ಬೀಗ ಹಾಕಿರುವ ಬಿಬಿಎಂಪಿ ಸಿಬ್ಬಂದಿ ವಾಹನಗಳನ್ನು ಒಳಗೆ ಬಿಡದ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಅಂತ್ಯಸಂಸ್ಕಾರಕ್ಕೂ ಪ್ರಭಾವ ಬೇಕಾ ಎಂಬ ಅನುಮಾನ ಮೂಡತೊಡಗಿದೆ.
ಅಂತ್ಯಸಂಸ್ಕಾರಕ್ಕೂ ಬೇಕಾ ಇನ್‌ಫ್ಲೂಯೆನ್ಸ್.!?#Coronavirus#Covid19#Death#Influence#BBMPStaff#Bengaluru#HarishchandraGhatpic.twitter.com/PUoD18FxY6— Vijayavani (@VVani4U)April 28, 2021
ಅಂತ್ಯಸಂಸ್ಕಾರಕ್ಕೂ ಬೇಕಾ ಇನ್‌ಫ್ಲೂಯೆನ್ಸ್.!?#Coronavirus#Covid19#Death#Influence#BBMPStaff#Bengaluru#HarishchandraGhatpic.twitter.com/PUoD18FxY6
ಇದೀಗ ಶವಸಂಸ್ಕಾರಕ್ಕೆ ಅವಕಾಶ ಮಾಡಿಕೊಡದ ಹಿನ್ನೆಲೆಯಲ್ಲಿ ಸ್ಥಳೀಯರು ಬಿಬಿಎಂಪಿ ಸಿಬ್ಬಂದಿ ವಿರುದ್ಧ ಭಾರೀ ಆಕ್ರೋಶ ಹೊರಹಾಕಿದ್ದಾರೆ. ಗೇಟ್​ ತೆರೆದು ಸಂಸ್ಕಾರಕ್ಕೆ ಅನುಮತಿ ನೀಡುವಂತೆ ಒತ್ತಾಯ ಮಾಡುತ್ತಿದ್ದಾರೆ.
ಹಿರಿಯ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಮಗ, ನೃತ್ಯ ಗುರು ರಾಮು ಕಣಗಾಲ್ ಕರೊನಾಗೆ ಬಲಿ
ಪ್ರಖ್ಯಾತ ಆ್ಯಂಕರ್​ ಪತಿಗ್ಯಾಕೆ ಬಂತು ಈ ದುರ್ಬುದ್ಧಿ? ನಂಬಿದ ಮಹಿಳೆಗೆ ಈ ರೀತಿ ಮಾಡಿದ್ದು ಸರಿನಾ?
ಕೇರಳದಲ್ಲಿ ಆಕ್ಸಿಜನ್​ ಕೊರತೆಯಾಕಿಲ್ಲ? ನಿಜಕ್ಕೂ ಇತರೆ ರಾಜ್ಯಗಳಿಗಿದು ಮಾದರಿ, ಇಲ್ಲಿದೆ ಅಚ್ಚರಿಯ ಮಾಹಿತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
