ರಾಮನಗರ:ಇಂದ್ರಜಿತ್​ ಲಂಕೇಶ್​ ನಮ್ಮ ತೋಟದ ಮನೆಗೆ ಬಂದಿದ್ರು ಎಂದು ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿಕೆ ನೀಡಿರುವುದು ಭಾರಿ ಕುತೂಹಲ ಸೃಷ್ಟಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು 10- 15 ದಿನಗಳ ಹಿಂದೆ ಕೇತುಗಾನಹಳ್ಳಿಯ ತೋಟದ ಮನೆಗೆ ಬಂದಿರಬಹುದು. ಯಾವುದೋ ಬೇರೆ ವಿಚಾರದ ಬಗ್ಗೆ ಮಾತನಾಡಲು ನಮ್ಮ ತಂದೆಯವರನ್ನು ಭೇಟಿ ಮಾಡಲು ಬಂದಿರವಹುದು. ಇವತ್ತಿನ ವಿಷಯಕ್ಕೆ ಆ ಭೇಟಿಯನ್ನು ತಳಕು ಹಾಕೋದು ಬೇಡ ಎಂದು ಹೇಳಿದರು.
ನಾನು ಯಾರ ಬಗ್ಗೆಯು ಮಾತನಾಡುವುದಿಲ್ಲ. ಸಾರ್ವಜನಿಕ ಜೀವನದಲ್ಲಿ ಇರುವವರು ಜವಬ್ದಾರಿಯುತವಾಗಿ ಇರಬೇಕು. ನಮ್ಮ ನಡೆಗಳನ್ನ ಜನರು ಗಮನಿಸುತ್ತಿರುತ್ತಾರೆ. ಸಾರ್ವಜನಿಕವಾಗಿ ಯಾರು ಹೇಗೆ ಬದುಕುತ್ತಾರೆ ಎಂಬುದು ಅವರ ಅವರ ವಿಚಾರ. ಕುಮಾರಣ್ಣ ಅವರನ್ನ ಎಲ್ಲಾ ವಿಚಾರದಲ್ಲಿ ಕ್ಲಬ್ ಮಾಡುವುದು ಸರಿಯಲ್ಲ ಎಂದರು.
ಎಚ್​ಡಿಕೆ-ಇಂದ್ರಜಿತ್​ ಭೇಟಿಯ ಫೋಟೋಗಳನ್ನು ಬೇರೆ ಬೇರೆ ದುರುದ್ದೇಶಕ್ಕೆ ವೈರಲ್ ಮಾಡಿರಬಹುದು. ಪೋಟೋ ವೈರಲ್ ಬಗ್ಗೆ ಇಂದ್ರಜಿತ್ ಅವರನ್ನೆ ಪ್ರಶ್ನೆ ಮಾಡಿ. ಅವರೆ ಪೋಟೋ ವಿಚಾರವಾಗಿ ಪ್ರತಿಕ್ರಿಯೆ ಕೊಡುತ್ತಾರೆ ಎಂದು ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ಹೇಳಿಕೆ ನೀಡಿದರು.(ದಿಗ್ವಿಜಯ ನ್ಯೂಸ್​)
ಕೊನೇ ಕ್ಷಣದಲ್ಲಿ ಟ್ವಿಸ್ಟ್! ‘ಇಂದ್ರ’ಜಾಲದಲ್ಲಿ ಸಿಲುಕಿರುವ ದರ್ಶನ್​ ಪ್ರಕರಣದ ಇನ್​ಸೈಡ್​ ಸ್ಟೋರಿ ಇದು

ದರ್ಶನ್​ ಹಲ್ಲೆ ಪ್ರಕರಣ: ನಿನ್ನೆ ಕನ್ನಡ ಬರಲ್ಲ ಎಂದಿದ್ದ ಸಮೀರ್ ಇವತ್ತು ಹೇಳ್ತಿರೋದೇ ಬೇರೆ!

ಹೈಕಮಾಂಡ್​ಗೆ ಕೊಡಲೆಂದು ಸಿಎಂ ಯಡಿಯೂರಪ್ಪ 6 ಸೂಟ್​ ಕೇಸ್​ನಲ್ಲಿ ದೆಹಲಿಗೆ ಕೊಂಡೊಯ್ದದ್ದೇನು?: ಎಚ್​ಡಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − twelve =
Remember me
