ಬೆಂಗಳೂರು:ಐಟಿಐ ಅಭ್ಯರ್ಥಿಗಳಿಗೆ ಮತ್ತೊಂದು ಸುವರ್ಣಾವಕಾಶ. ದಿ ಡೈರೆಕ್ಟೋರೇಟ್ ಜನರಲ್ ಆಫ್ ಟ್ರೈನಿಂಗ್ ನಿಮಿ ಪೋರ್ಟಲ್ ಅನ್ನು ಜೂನ್ ತಿಂಗಳಲ್ಲಿ ಪುನಃ ತೆರೆಯಲಾಗಿದೆ ಎಂದು ಸಚಿವ ಅಶ್ವಥ್​ ನಾರಾಯಣ್​ ಕೂ ಮಾಡಿದ್ದಾರೆ.
ಈ ಹಿಂದೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ತೆರೆಯಲಾಗಿತ್ತು. ITI ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು NIMI ಪೋರ್ಟಲ್ ಜೂನ್ 16 ರಿಂದ 25, 2022 ತೆರೆದಿರುತ್ತದೆ. 31.07.2022 ರವರೆಗೆ ಸಂಯೋಜಿತ ಆದೇಶವನ್ನು ಸ್ವೀಕರಿಸುವ ಅರ್ಜಿದಾರರನ್ನು 2022 ಸೆಷನ್ ಗೆ ಅನುಮತಿಸಲಾಗುತ್ತದೆ ಎಂದು ಹೇಳಿದ್ದಾರೆ.
ನಿಮಿ ಪೋರ್ಟಲ್ ಅನ್ನು ಜೂನ್ ತಿಂಗಳ 16 ರಿಂದ 25ರವರೆಗೆ ಪುನಃ ತೆರೆಯಲಿದ್ದು, ಈ ಅವಧಿಗಳೊಳಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ತದನಂತರ ಬಂದಂತಹ ಯಾವುದೇ ಅರ್ಜಿಗಳನ್ನು ಮಾನ್ಯ ಮಾಡಲಾಗುವುದಿಲ್ಲ. 31.07.2022 ರವರೆಗೆ ಸಂಯೋಜಿತ ಆದೇಶವನ್ನು ಸ್ವೀಕರಿಸುವ ಅರ್ಜಿದಾರರನ್ನು 2022 ಸೆಷನ್ ಗೆ ಅನುಮತಿಸಲಾಗುತ್ತದೆ.
ಮುಖ್ಯವಾದ ಅಂಶವೆಂದರೆ NIMI ಪೋರ್ಟಲ್ ನಲ್ಲಿ ಶುಲ್ಕವನ್ನು ಪಾವತಿಸದ ಅಥವಾ ಅರ್ಜಿಯು ಪರಿಪೂರ್ಣವಾಗಿರದಿದ್ದರೆ ಅಂತಹ ಅರ್ಜಿದಾರರನ್ನು ಅಧಿವೇಶನ 2022 ಕ್ಕೆ ಪರಿಗಣಿಸಲಾಗುವುದಿಲ್ಲ. ಇಂತಹ ಅಭ್ಯರ್ಥಿಗಳು ಮುಂದಿನ ಅಧಿವೇಶನದಲ್ಲಿ ಪಾಲ್ಗೊಳ್ಳಬಹುದು.
ರಾಜ್ಯ ನಿರ್ದೇಶನಾಲಯವು ಹಂತ 1 ರಲ್ಲಿ ಬಾಕಿ ಇರುವ ಅರ್ಜಿಗಳ ಡೆಸ್ಕ್‌ಟಾಪ್ ಮೌಲ್ಯಮಾಪನವನ್ನು ಪೂರ್ಣಗೊಳಿಸಬೇಕು. ಹಂತ 2 ಮತ್ತು 3ರಲ್ಲಿ ಅರ್ಜಿಗಳನ್ನು ready to inspect ಹಂತಕ್ಕೆ ಕಳುಹಿಸಬೇಕು.
–Dr. Ashwathnarayan C. N. | ಡಾ. ಅಶ್ವಥ್ ನಾರಾಯಣ್ ಸಿ.ಎನ್. (@drashwathnarayan)17 June 2022

2 ಮದ್ವೆ, 3ನೇ ವ್ಯಕ್ತಿ ಜತೆ ಲಿವಿಂಗ್‌ ಟುಗೆದರ್​​, ಪೇದೆಯ ಜತೆ ಅಕ್ರಮ ಸಂಬಂಧ ಹೊಂದಿದ್ದವಳ ದುರಂತ ಕತೆಯಿದು ​

ಕುಜ ದೋಷಕ್ಕೆ ಮಹಿಳಾ ಪೊಲೀಸ್​ ಬಲಿ! ಮದ್ವೆ ನಿರಾಕರಿಸಿ ವಿಷ ಕುಡಿಸಿದ್ದ ಪ್ರಿಯಕರ… ಶಿವಮೊಗ್ಗದಲ್ಲಿ ಮನಕಲಕುವ ಘಟನೆ

ತೆರೆಮೇಲೆ ಬರಲಿದೆ ನಿಗೂಢವಾಗಿ ಆತ್ಮಹತ್ಯೆ ಮಾಡಿಕೊಂಡ ಸಿಸಿಡಿ ಸಂಸ್ಥಾಪಕ ಸಿದ್ದಾರ್ಥ ಬಯೋಪಿಕ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − nine =
Remember me
