ಮಂಡ್ಯ:ಸಂಸದೆ ಸುಮಲತಾ ಅಂಬರೀಷ್​ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಟೀಮ್​ ಇಂಡಿಯಾದ ಮಾಜಿ ನಾಯಕ ಎಂ.ಎಸ್​. ಧೋನಿಗೆ ಹೋಲಿಸಿದ ಪ್ರಸಂಗ ನಡೆದಿದೆ.
ನಿನ್ನೆ (ಮಾ.14) ನಡೆದ ವೈರಮುಡಿ ಉತ್ಸವ ವೇದಿಕೆ ಕಾರ್ಯಕ್ರಮದಲ್ಲಿ ಸಂಸದೆ ಸುಮಲತಾ ಮಾತನಾಡುವಾಗ ಸಿಎಂ ಬಸವರಾಜ ಬೊಮ್ಮಾಯಿರನ್ನ ಧೋನಿಗೆ ಹೋಲಿಸಿದರು.
ಆರು ತಿಂಗಳ ಅವಧಿಯಲ್ಲಿ ಹಲವು ಬಾರಿ ಸಿಎಂ ಅವರನ್ನು ಭೇಟಿ ಮಾಡಿದ್ದೀನಿ. ಹಲವಾರು ವಿಷಯದ ಬಗ್ಗೆ ಒಂದೆ ಪತ್ರದಲ್ಲಿ ತರ್ತೀರಲ್ಲ ಅಂತಾರೆ, ತಾಳ್ಮೆಯಿಂದ ಆಲಿಸುತ್ತಾರೆ. ಸಿಎಂ ಸರ್ ಕೂಲ್ ಕ್ಯಾಪ್ಟನ್​ ಧೋನಿ‌ ರೀತಿ ಎಂದು ಸಂಸದೆ ಸುಮಲತಾ ಶ್ಲಾಘಿಸಿದರು.
ಮಂಡ್ಯ ಜಿಲ್ಲೆಯ ಕೆಲಸಕ್ಕೆ ಅವರ ಮುಂದೆ ಹೋದ್ರು ಯಾವುದಕ್ಕು ಇಲ್ಲ ಎನ್ನಲಿಲ್ಲ. ಜಿಲ್ಲೆಯಲ್ಲಿ ನಿಂತಿದ್ದ ಎರಡು ಕಾರ್ಖಾನೆಗಳ ಪೈಕಿ ಪಿಎಸ್​ಎಸ್ ಕೆ ಕಾರ್ಖಾನೆ ಆರಂಭಿಸಿದ್ರು. ಇದೀಗ ಮೈಷುಗರ್ ಆರಂಭವಾಗುವ ಶುಭಗಳಿಗೆ ಬಂದಿದೆ. ಮಂಡ್ಯ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡುವಂತೆ ಇದೇ ಸಂದರ್ಭದಲ್ಲಿ ಸುಮಲತಾ ಅವರು ಮನವಿ ಮಾಡಿದರು.(ದಿಗ್ವಿಜಯ ನ್ಯೂಸ್​)
‘ಮೀ ಟೂ’ ಎಂದು ನಟನ ವಿರುದ್ಧ ರೀಲು ಬಿಟ್ಟಿದ್ದ ಖ್ಯಾತ ನಟಿಯಿಂದ ಪಿಕ್‌ಪಾಕೆಟ್‌- ಈಕೆಯ ಹಿಸ್ಟರಿ ಕೇಳಿ ಪೊಲೀಸರೇ ಸುಸ್ತು!

ನಾನೇ ಅದೃಷ್ಟವಂತೆ!; ಜೇಮ್ಸ್​ ನಾಯಕಿ ಪ್ರಿಯಾ ಆನಂದ್ ಮಾತು

ಒಂದೇ ಚಿತ್ರದಲ್ಲಿ ಶಿವರಾಜಕುಮಾರ್- ಪುನೀತ್ ರಾಜಕುಮಾರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 16 =
Remember me
