ಮಂಡ್ಯ:ಸಂಸದೆ ಸುಮಲತಾಗೆ ಮಾಜಿ ಸಚಿವ ಹಾಗೂ ಮದ್ದೂರು ಜೆಡಿಎಸ್ ಶಾಸಕ ಡಿ.ಸಿ.ತಮ್ಮಣ್ಣ ಓಪನ್ ಚಾಲೆಂಜ್ ಹಾಕಿದ್ದು, ಬಹಿರಂಗ ಚರ್ಚೆಗೆ ಬರುವಂತೆ ಆಹ್ವಾನ ನೀಡಿದ್ದಾರೆ.
ಶಾಸಕರ ಕೆಲಸವನ್ನೂ ನಾನೇ ಮಾಡ್ತಿದ್ದೀನಿ ಎಂದಿದ್ದ ಸುಮಲತಾಗೆ ಡಿ.ಸಿ. ತಮ್ಮಣ್ಣ ಪಂಥಾಹ್ವಾನ ನೀಡಿದ್ದಾರೆ. ಇನ್ನೊಬ್ಬರ ಪ್ರಮಾಣ ಪತ್ರ ತೆಗೆದುಕೊಳ್ಳುವ ಅವಶ್ಯಕತೆ ನಮಗಿಲ್ಲ. ನಮ್ಮ ಕ್ಷೇತ್ರದ ಜನ ಯಾವ ಪ್ರಮಾಣ ಪತ್ರ ಕೊಡ್ತಾರೆ ಅದು ಮುಖ್ಯ ಎಂದು ಹೇಳುವ ಮೂಲಕ ಸುಮಲತಾಗೆ ತಮ್ಮಣ್ಣ ತಿರುಗೇಟು ನೀಡಿದ್ದಾರೆ.
ಸಮಸ್ಯೆ ಇದ್ದರೆ ಜನ ನಮ್ಮ ಬಳಿ ಬರಬೇಕು ಅವರ ಬಳಿ ಹೋದರೆ ಏನು ಆಗತ್ತೆ ಸಮಸ್ಯೆಯನ್ನ ಬಗೆಹರಿಸುವುದಿದ್ದರೆ ಸುಮಲತಾರೆ ಬಗೆಹರಿಸಲಿ. ನಮ್ಮ ಕೆಲಸದ ಬಗ್ಗೆ ಓಪನ್ ಚಾಲೆಂಜ್ ಮಾಡಲಿ. ಚೆರ್ಚೆಗೆ ತಯಾರಿದ್ದೇವೆ. ಸುಮಲತಾ ಯಾವಾಗ ಬೇಕಿದ್ದರು ಬರಲಿ. ಮಾಧ್ಯಮ ಮುಂದೆಯೇ ಬಹಿರಂಗ ಚರ್ಚೆಗೆ ತಮ್ಮಣ್ಣ ಆಹ್ವಾನ ನೀಡಿದ್ದಾರೆ.(ದಿಗ್ವಿಜಯ ನ್ಯೂಸ್​)
ಮಧ್ಯರಾತ್ರಿ ಬೈಸಿಕಲ್​ ಏರಿ ಸರ್ಪ್ರೈಸ್​ ಭೇಟಿ ನೀಡಿ ಗಸ್ತು ಸಿಬ್ಬಂದಿಗೆ ಶಾಕ್​ ಕೊಟ್ಟ ಮಹಿಳಾ ಐಪಿಎಸ್​ ಅಧಿಕಾರಿ!

ಒಂದು ಕಾಲದಲ್ಲಿ ಬೀದಿ ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದ ಹುಡುಗಿ ಇಂದು ಒಂದು ಕಂಪನಿಯ ಮ್ಯಾನೇಜರ್..!​

50 ಅಡಿ ಆಳದ ಕಂದಕಕ್ಕೆ ಬಿದ್ದ ಬಸ್​: ನಿಶ್ಚಿತಾರ್ಥಕ್ಕೆ ಹೊರಟವರಲ್ಲಿ 7 ಮಂದಿ ಸಾವು, 45 ಮಂದಿ ಸ್ಥಿತಿ ಗಂಭೀರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
