ಬೆಂಗಳೂರು: ಬಿಬಿಎಂಪಿ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್​ ಕೊಲೆ ಪ್ರಕರಣ ಸಂಬಂಧ ಬಂಧಿತ ಆರೋಪಿಗಳು ತನಿಖಾ ವೇಳೆ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
ಆರೋಪಿ ಪೀಟರ್ ಬೆನ್ನ ಹಿಂದೆ ಇದ್ದಿದ್ದು ಕದಿರೇಶ್​ ಅಕ್ಕ ಮಾಲಾ ಎಂಬ ಮಾತುಗಳು ಕೇಳಿಬರುತ್ತಿವೆ. ಪೀಟರ್ ಸ್ಕೆಚ್ ಹಾಕಿದ್ರೆ ಆತನ ಬೆನ್ನಿಗೆ ನಿಂತಿದ್ದು ಇದೇ ಮಾಲಾ ಎನ್ನಲಾಗುತ್ತಿದೆ. ಅಸಲಿಗೆ ಮಾಲಾ, ಪೀಟರ್ ಹಾಗೂ ರೇಖಾ ನಡುವೆ ಇದ್ದ ಮನಸ್ತಾಪವೇನು? ಎಂಬ ಪ್ರಶ್ನೆಗೆ ಉತ್ತರವನ್ನು ಕೆದಕಿದಾಗ, ಮುಂದಿನ ಕಾರ್ಪೋರೇಟರ್ ಎಲೆಕ್ಷನ್ ಮೇಲೆ ಮಾಲಾಳ ಕಣ್ಣು ಬಿದ್ದಿತ್ತು ಎಂಬ ವಿಚಾರ ಬೆಳಕಿಗೆ ಬಂದಿದೆ.
ಚುನಾವಣೆ ಹಿನ್ನಲೆ ಹತ್ಯೆ ನಡೆದಿರುವ ಕುರಿತು ಪೊಲೀಸರು ಮಾಹಿತಿ ಸಿಕ್ಕಿದ್ದು, ಪ್ರಕರಣ ಸಂಬಂಧ ಕದಿರೇಶ್ ಅಕ್ಕ ಮಾಲಾ ವಿಚಾರಣೆ ನಡೆಯುತ್ತಿದೆ. ಕಾಟನ್ ಪೇಟೆ ಪೊಲೀಸರು ಮಾಲಾಗೆ ಫುಲ್ ಡ್ರಿಲ್ ಮಾಡುತ್ತಿದ್ದು, ಠಾಣೆಗೆ ಕರೆಸಿ ವಿಚಾರಣೆ ತೀವ್ರಗೊಳಿಸಿದ್ದಾರೆ.
ನಿನ್ನೆ ಬೆಳಗ್ಗೆ ರೇಖಾರ ಸಹಚರರಾದ ಪೀಟರ್​ ಮತ್ತು ಸೂರ್ಯನ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಬಂಧಿಸಿದ್ದರು. ಇದೀಗ ಸ್ಟೆಪನ್​, ಅಜಯ್​, ಪುರುಷೋತ್ತಮ್​ ಎಂಬುವವರನ್ನು ಬಂಧಿಸಲಾಗಿದೆ.(ದಿಗ್ವಿಜಯ ನ್ಯೂಸ್​)
ರೇಖಾ ಕದಿರೇಶ್​ ಕೊಲೆ: ಮತ್ತೆ ಮೂವರ ಬಂಧನ, ಹತ್ಯೆ ವೇಳೆ ಒಬ್ಬೊಬ್ಬರೂ ಒಂದೊಂದು ಕೃತ್ಯವೆಸಗಿದ್ದರು…

3ನೇ ಮದ್ವೆ ಆಗಲು ಪತ್ನಿಯ ಅನುಮತಿ ಕೇಳಿದ ಗಂಡನ ಅಂತ್ಯ ಹೇಗಾಯ್ತು ಅಂತಾ ತಿಳಿದ್ರೆ ಬೆಚ್ಚಿಬೀಳ್ತೀರಿ!

ಇದು ಜಾಗತಿಕ ವೈಫಲ್ಯ: ಶ್ರೀಮಂತ ರಾಷ್ಟ್ರಗಳ ವಿರುದ್ಧ ಡಬ್ಲ್ಯುಎಚ್​ಒ ಅಸಮಾಧಾನ!

Rekha
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 5 =
Remember me
