ಧಾರವಾಡ:ಯೂಕ್ರೇನ್​ನಲ್ಲಿ ಭಾರತೀಯರ ರಕ್ಷಣೆ ವಿಚಾರವಾಗಿ ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅವರು ನೀಡುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿ ಅರವಿಂದ ಬೆಲ್ಲದ, ವಿದೇಶಾಂಗ ಇಲಾಖೆಯು ನವೀನ್​ ಶವ ತರುವ ಪ್ರಯತ್ನದಲ್ಲಿದೆ. ಸ್ವತಃ ಪ್ರಧಾನಿ ಮೋದಿ ಅವರೇ ಮುತುವರ್ಜಿ ವಹಿಸಿದ್ದಾರೆ. ವಿದ್ಯಾರ್ಥಿಗಳನ್ನೂ ತರುವ ಪ್ರಯತ್ನ ನಡೆದಿದೆ ಎಂದು ಹೇಳಿದರು.
ಅಲ್ಲಿ ಯುದ್ದ ಭೂಮಿ ಇದೆ. ಮಾಧ್ಯಮದವರೇ ಅದನ್ನು ತೋರಿಸುತ್ತಿದ್ದಾರೆ. ಸಾಧ್ಯವಾದರೆ ಶವ ತರುವ ಕೆಲಸ ಆಗಲಿದೆ. ಜೀವಂತ ಇದ್ದವರನ್ನೇ ತರುವುದು ಕಷ್ಟ ಆಗಿದೆ. ಇದೊಂದು ಶವ‌ ತರುವುದಂತೂ ತುಂಬಾ ಕಷ್ಟವಾಗಿದೆ. ವಿಮಾನದಲ್ಲಿ ಶವ ತರಲು ಹೆಚ್ಚು ಜಾಗ‌ಬೇಕು. ಶವ‌ ಇರುವ ಜಾಗದಲ್ಲೇ 8-10 ಜನ ಬರಬಹುದು ಎಂದರು.
ಯೂಕ್ರೇನ್​ನಲ್ಲಿ ಇರುವವರು ಒತ್ತಡದಲ್ಲಿದ್ದಾರೆ. ಕೆಲವರು ರೊಮೇನಿಯಾಗೆ ಬಂದಿದ್ದಾರೆ ಅಂದರೆ ಸೆಫ್ ಆಗಿದ್ದಾರೆ ಎಂದರ್ಥ. ಅಲ್ಲಿ‌ ನಮ್ಮ‌‌ ವಿದೇಶಾಂಗ ಇಲಾಖೆ ಅವರಿಗೆ ಊಟ ಹಾಗೂ‌‌ ವಸತಿ ವ್ಯವಸ್ಥೆ ಮಾಡಿದೆ. ಅವರನ್ನು ತರುವ‌ ಕೆಲಸ ಬೇಗ ಆಗಲಿದೆ ಎಂದು ಹೇಳಿದರು.(ದಿಗ್ವಿಜಯ ನ್ಯೂಸ್​)
ಸೊಂಟದ ಭಾಗದಲ್ಲಿ ಟ್ಯಾಟೂ ಹಾಕಿಸಿಕೊಳ್ಳಲು ಪಾರ್ಲರ್​ಗೆ ಹೋದ ಕೇರಳ ಮಹಿಳೆಯ ಕಣ್ಣೀರಿನ ಕತೆ ಇದು

ಸಂಸತ್ತಿನಲ್ಲಿ ಕಲಾಪ ನಡೀತಿದ್ರೆ ಲ್ಯಾಪ್​ಟಾಪ್​ ತೆರೆದು ಸಂಸದೆ ಹೀಗೆ ಮಾಡೋದಾ? ಟೀಕೆಗಳ ಸುರಿಮಳೆ…

ನಾಯಕನೊಬ್ಬನ ಮುಖವಾಡ ಕಳಚಿದ ಇಶಾ ಕೊಪ್ಪಿಕರ್:​ ಕಹಿ ಘಟನೆ ಮೆಲಕು ಹಾಕಿದ ಓ ನನ್ನ ನಲ್ಲೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
