ಶಿವಮೊಗ್ಗ:ಸಾಗರ ತಾಲೂಕಿನ ತಾಳಗುಪ್ಪ ಸಮೀಪದ ತಲವಾಟ ಗ್ರಾಮದ ಶಂಕರ ಭಟ್ಟನ ಕೆರೆ ಸಮೀಪ ಎರಡು ಕಾಳಿಂಗ ಸರ್ಪಗಳ ಮಿಲನದ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದ್ದು, ಭಾರಿ ವೈರಲ್​ ಆಗಿದೆ.

ಹಾವುಗಳು ಸ್ವಚ್ಛಂದವಾಗಿ ಮಿಲನದಲ್ಲಿ ತೊಡಗಿದ್ದವು. ಆದರೆ ಏನು ಮಾಡೋದು ಹಾವುಗಳನ್ನು ನೋಡಿದ ಮನುಷ್ಯ ಇನ್ನು ಆ ಕಡೆ ತಲೆ ಹಾಕಿ ಮಲಗಲು ಹೆದರುತ್ತಾನೆಂದು ಉರಗ ತಜ್ಞರನ್ನು ಕರೆಯಿಸಲಾಯಿತು. ಬಳಿಕ ಎರಡು ಹಾವುಗಳನ್ನು ಹಿಡಿ, ‘ಇಲ್ಲಿ ನಿಮ್ಮ ಆಟ ಬ್ಯಾಡ್ರಪಾ…ಫಾರೆಸ್ಟ್ ರೆಸಾರ್ಟ್​ಗೆ ಹೋಗಿ’ ಎಂದು ಕಾಡಿಗೆ ಬಿಡಲಾಯಿತು.

ಕಾಳಿಂಗ ಸರ್ಪಗಳು ಸುಮಾರು 10 ಅಡಿ ಉದ್ದ ಇದ್ದವು. ಹಾವುಗಳ ರಕ್ಷಣಾ ಕಾರ್ಯಾಚರಣೆ ವೇಳೆ ಉರಗ ತಜ್ಞ ಪುರದ ಮಾಧವ ಭಟ್, ಅರಣ್ಯ ಇಲಾಖೆಯ ನಾಗರಾಜ್ ಹಾಗೂ ಮಂಜಪ್ಪ ಮತ್ತಿತರರು ಇದ್ದರು.
ವಿಡಿಯೋ- ಫೋಟೋ ಕೃಪೆ:ಶ್ರೀನಾಥ ತಲವಾಟ
ಶಿವಮೊಗ್ಗ: ಸಾಗರ ತಾಲೂಕಿನ ತಾಳಗುಪ್ಪ ಸಮೀಪದ ತಲವಾಟ ಗ್ರಾಮದ ಶಂಕರ ಭಟ್ಟನ ಕೆರೆ ಸಮೀಪ ಎರಡು ಕಾಳಿಂಗ ಸರ್ಪಗಳ ಮಿಲನದ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದ್ದು, ಭಾರಿ ವೈರಲ್​ ಆಗಿದೆ.#Shivamogga#Sagara#KingCobra#SnakeDancepic.twitter.com/BekZfjWupE
— Vijayavani (@VVani4U)April 10, 2021

ರೈಲು ನಿಲ್ದಾಣದಲ್ಲಿ ನೀರು ತರಲು ಹೋದ ಪತ್ನಿ ಮರಳಲೇ ಇಲ್ಲ: ಸಿಸಿಟಿವಿ ನೋಡಿದ ಪತಿಗೆ ಶಾಕ್​!

ರಾತ್ರೋರಾತ್ರಿ ಸ್ಟಾರ್​ ಆದ ಬಳಿಕ ಅನುಭವಿಸಿದ ನೋವಿನ ಕತೆ ಬಿಚ್ಚಿಟ್ಟ ಆರ್​ಸಿಬಿ ಗರ್ಲ್​..!

ಪಬ್​ಜಿ ಪಿಶಾಚಿ; ಹೋದೆಯಾ ಅಂದ್ರೆ ಬಂತು ಗವಾಕ್ಷಿಯಿಂದ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twenty − nineteen =
Remember me
