ಉತ್ತರ ಕನ್ನಡ:ಸೈಕಲ್​ ಅಪಘಾತದಲ್ಲಿ ಯುವ ವೈದ್ಯೆಯೊಬ್ಬರು ದುರಂತ ಸಾವಿಗೀಡಾಗಿರುವ ಘಟನೆ ಜಿಲ್ಲೆಯ ದಾಂಡೇಲಿ ಸಮೀಪ ಬೀರಂಪಾಲಿ ಬಳಿ ಗುರುವಾರ (ಮಾ.3) ನಡೆದಿದೆ.
ಮೃತ ಯುವ ವೈದ್ಯೆಯನ್ನು ಛತ್ತೀಸಗಢ ಮೂಲದ ದೇವಿಕಾ ಸಂಜಯ ವಾಸವಾಣಿ (25) ಎಂದು ಗುರುತಿಸಲಾಗಿದೆ. ದೇವಿಕಾ ಪ್ರವಾಸಕ್ಕೆಂದು ದಾಂಡೇಲಿಗೆ ಬಂದಿದ್ದರು. ಸೈಕ್ಲಿಂಗ್ ಮಾಡುವ ವೇಳೆ ಸ್ಕಿಡ್ ಆಗಿ ಸೈಕಲ್​ ಮರಕ್ಕೆ ಡಿಕ್ಕಿ ಹೊಡೆದಿದೆ. ತೀವ್ರ ಪೆಟ್ಟಾಗಿದ್ದರಿಂದ ವೈದ್ಯೆ ಸಾವಿಗೀಡಾಗಿದ್ದಾಳೆ.
ಮಾಹಿತಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿರುವ ದಾಂಡೇಲಿ ಗ್ರಾಮೀಣ ಠಾಣೆಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ದೇವಿಕಾ ಮೃತದೇಹವನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.(ದಿಗ್ವಿಜಯ ನ್ಯೂಸ್​​)
ಈ ಒಂದು ಕಾರಣಕ್ಕೆ ನಾನಿನ್ನೂ ಮದುವೆ ಆಗಿಲ್ಲ: ನಟ ಪ್ರಭಾಸ್ ಅಚ್ಚರಿಯ ಹೇಳಿಕೆ​

ನಾಯಕನೊಬ್ಬನ ಮುಖವಾಡ ಕಳಚಿದ ಇಶಾ ಕೊಪ್ಪಿಕರ್:​ ಕಹಿ ಘಟನೆ ಮೆಲಕು ಹಾಕಿದ ಓ ನನ್ನ ನಲ್ಲೆ

ಸಮಂತಾರ ‘ಅರೇಬಿಕ್​ ಕುತು’ ರೀಲ್ಸ್​ ಹಿಂದಿನ ರಹಸ್ಯ ಬಯಲು: ಸಿನಿ ಇಂಡಸ್ಟ್ರಿಯಲ್ಲಿ ಇಷ್ಟೆಲ್ಲ ನಡೆಯುತ್ತಾ!?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 3 =
Remember me
