ವಿಜಯಪುರ:ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕಾಂಗ್ರೆಸ್​ ಪಕ್ಷದ ಮಾಜಿ ಶಾಸಕ ಎಂ ಎಂ ಸಜ್ಜನ್ (95) ಮಂಗಳವಾರ (ಫೆ.1) ನಸುಕಿನ ಜಾವ ವಿಧಿವಶರಾದರು.
ಸಜ್ಜನ್​ ಅವರು ಮುದ್ದೇಬಿಹಾಳ ಕ್ಷೇತ್ರದ ಶಾಸಕರಾಗಿ 1972 ರಿಂದ 78 ರವರೆಗೆ ಸೇವೆ ಸಲ್ಲಿಸಿದ್ದರು. ಇಂದು ಸಾಯಂಕಾಲ 4 ಗಂಟೆಗೆ ಮುದ್ದೇಬಿಹಾಳದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.
ಮಾಜಿ ಶಾಸಕ ಎಂ ಎಂ ಸಜ್ಜನ ನಿಧನಕ್ಕೆ ವಿವಿಧ ಮಠಾದೀಶರ, ಗಣ್ಯರ ಹಾಗೂ ರಾಜಕಾರಣಿಗಳ ಸಂತಾಪ ಸೂಚಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಕರೆ ಮಾಡಲು ಯಾರಾದ್ರೂ ಮೊಬೈಲ್ ಕೇಳಿದ್ರೆ ಕೊಡೋ ಮುನ್ನ ಎಚ್ಚರ! ಕೊಟ್ರೆ ಈ ವ್ಯಕ್ತಿಗಾದಂತೆ ನಿಮ್ಗೂ ಆಗ್ಬಹುದು

ಕ್ವಾರಂಟೈನ್ ಅವಧಿಗಿಂತ ಹೆಚ್ಚು ಕಾಲ ವೈರಸ್ ಸಕ್ರಿಯ!; ಪುರುಷರಲ್ಲಿ 70 ದಿನಕ್ಕಿಂತ ಹೆಚ್ಚು ಕಾಲ ಇರಲಿದೆ ರೂಪಾಂತರಿ

ಬಜೆಟ್ ಅಧಿವೇಶನ ಶುರು: ಜಂಟಿ ಸದನದಲ್ಲಿ ರಾಷ್ಟ್ರಪತಿ ಭಾಷಣ; ದೇಶದ ಸಾಧನೆಯ ವಿವರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 5 =
Remember me
