ಬೆಂಗಳೂರು:ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಬೀಗಿದ ಬಳಿಕ ಸಿದ್ದರಾಮಯ್ಯ ಸಿಎಂ ಆಗಿ ಆಯ್ಕೆ ಆಗಿದ್ದು, ಡಿಕೆಶಿ ಡಿಸಿಎಂ ಆಗಿದ್ದಾರೆ. ಈ ಬೆನ್ನಲ್ಲೇ ಇದೀಗ ಕಾಂಗ್ರೆಸ್‍ನಲ್ಲಿ ಸಚಿವ ಸ್ಥಾನಕ್ಕೆ ಲಾಬಿ ಕೂಡ ಶುರುವಾಗಿದೆ. ಕೈ ಶಾಸಕರು ಈಗಾಗಲೇ ದೆಹಲಿಗೆ ಹೊರಟಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೂರು ವಿಮಾನಗಳಲ್ಲಿ 30 ಜನ ಶಾಸಕರು ಪ್ರಯಾಣ ಬೆಳೆಸಿದ್ದಾರೆ. ಹಿರಿಯ ಶಾಸಕರ‌ ಜೊತೆಗೆ ನೂತನ ಶಾಸಕರು ಕೂಡ ಪ್ರಯಾಣ ಮಾಡಿದ್ದಾರೆ. ಸಚಿವರ ಆಯ್ಕೆಗೆ ಇಂದು ದೆಹಲಿಯಲ್ಲಿ ನಾಯಕರ ಕಸರತ್ತು ನಡೆಸಲಿದ್ದಾರೆ. ಸಂಪುಟ ರಚನೆಯ ಬಗ್ಗೆ ಹೈವೋಲ್ಟೇಜ್ ಮೀಟಿಂಗ್ ಇದ್ದು, ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಹೈಕಮಾಂಡ್ ಜೊತೆ ಚರ್ಚೆ ಮಾಡಲಿದ್ದಾರೆ.
ದೆಹಲಿಗೆ ಹೊರಟ ಕೈ ಶಾಸಕರ ಪಟ್ಟಿ ಇಂತಿದೆ:1. ಕೆಹೆಚ್ ಮುನಿಯಪ್ಪ2.ಶಿವರಾಜ್ ತಂಗಡಗಿ3.ಸಿಎಸ್ ನಾಡಗೌಡ4.ಅಶೋಕ್ ರೈ5.ಕೆಎನ್ ರಾಜಣ್ಣ6.ಕೆಆರ್ ರಾಜೇಂದ್ರ7.ಎಂಎಲ್ಸಿ ಅರವಿಂದ ಅರಳಿ8.ಕೃಷ್ಣಬೈರೆಗೌಡ9.ಎನ್ಎ ಹ್ಯಾರೀಸ್10.ಶ್ರೀನಿವಾಸ್ ಮಾನೆ11.ರಿಜ್ಚಾನ್ ಹರ್ಷದ್12.ಈಶ್ವರ್ ಖಂಡ್ರೆ13.ರಹಿಂ ಖಾನ್ ಪ್ರಯಾಣ14.ಕೆಸಿ‌ ವಿರೇಂದ್ರ15.ಗೋವಿಂದಪ್ಪ16.ಡಿ.ಸುಧಾಕರ್17.ರಘುಮೂರ್ತಿ ಟಿ18.ಅಜಯ್ ಸಿಂಗ್19.ಯಶ್ವಂತ್ ರಾಜ್ ಗೌಡ ಪಾಟೀಲ್20.ಎಂಸಿ ಸುಧಾಕರ್21.ಪ್ರದೀಪ್ ಈಶ್ವರ್22.ಬೆಲೂರು ಗೋಪಾಲಕೃಷ್ಣ23.ನಾಗೇಂದ್ರ24.ಕಾಶಪ್ಪನವರ್25.ಆರ್‌ ವಿ ದೇಶಪಾಂಡೆ26.ಆರ್ ಬಿ ತಿಮ್ಮಾಪುರ27.ಎಂ.ಬಿ.ಪಾಟೀಲ್28.ಶರತ್ ಬಚ್ಚೇಗೌಡ29.ಪ್ರಿಯಾಂಕ ಖರ್ಗೆ30.ಶರಣು ಪ್ರಕಾಶ್ ಪಾಟೀಲ್
VIDEO |ಅಯ್ಯಯ್ಯೋ ಸೆಖೆ ಸೆಖೆ.. ಟ್ರಾಫಿಕ್ ಸಿಗ್ನಲ್​​ನಲ್ಲೇ ಸ್ನಾನ ಮಾಡಿದ ಯುವಕ, ಯುವತಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × one =
Remember me
