ರಾಯಚೂರು:ಇಬ್ಬರು ಪೊಲೀಸ್ ಪೇದೆಗಳು ತಾಲೂಕಿನ ಗಿಲ್ಲೆಸುಗೂರಿನ ಚೆಕ್‌ಪೋಸ್ಟ್‌ನಲ್ಲಿ ಯಾವುದೇ ನಿಯಮ ಪಾಲಿಸದೆ ಆಂಧ್ರದಿಂದ ಬಂದವರ ಬಳಿ ಹಣ ಪಡೆದು, ರಾಜ್ಯದೊಳಕ್ಕೆ ಬಿಡುತ್ತಿದ್ದ ಸಂಗತಿ ಬೆಳಕಿಗೆ ಬಂದಿದೆ.
ಇಡಪನೂರು ಠಾಣೆಯ ಪೇದೆಗಳಾದ ಅಮರಗುಂಡಪ್ಪ ಮತ್ತು ರಾಜಪ್ಪ ಅವರ ಹಣದಾಹದಿಂದಾಗಿ ಆಂಧ್ರದವರು ನಿರಾತಂಕವಾಗಿ ಜಿಲ್ಲೆಗೆ ಪ್ರವೇಶ ಪಡೆಯುವಂತಾಗಿತ್ತು. ಅವರಲ್ಲಿ ಯಾರಾದರೂ ಕರೊನಾ ಸೋಂಕಿತರಿದ್ದರೆ ಜಿಲ್ಲೆಯ ಜನರು ಸಂಕಷ್ಟ ಎದುರಿಸಬೇಕಾದ ಪರಿಸ್ಥಿತಿ ಉದ್ಭವವಾಗಿತ್ತು.
ಇದನ್ನೂ ಓದಿ:ಎಂಟಿಬಿ ಬಳಿ 1224 ಕೋಟಿ ರೂ. ಆಸ್ತಿ, ಐದು ಐಷಾರಾಮಿ ಕಾರು!
ವಿಷಯ ಗೊತ್ತಾಗುತ್ತಿದ್ದಂತೆಯೇ ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿ ಡಾ. ಸಿ.ಬಿ. ವೇದಮೂರ್ತಿ ಅವರು ಆ ಇಬ್ಬರನ್ನೂ ಶುಕ್ರವಾರ ಅಮಾನತು ಮಾಡಿದ್ದಾರೆ. ಇವರಿಗೆ ಸಹಕರಿಸುತ್ತಿದ್ದ ಗೃಹ ರಕ್ಷಕ ದಳದ ನೌಕರ ಬೂಷಪ್ಪ ಎಂಬಾತನನ್ನು ಮಾತೃ ಇಲಾಖೆಗೆ ಕಳುಹಿಸಲಾಗಿದೆ.
ಎಂಟಿಬಿ ಬಳಿ 1224 ಕೋಟಿ ರೂ. ಆಸ್ತಿ, ಐದು ಐಷಾರಾಮಿ ಕಾರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − five =
Remember me
