ಬೆಂಗಳೂರು:ಈಗಾಗಲೇ ಕೆಲವು ಸ್ಥಳೀಯ ಮಾರ್ಗಗಳಿಗೆ ರೈಲು ಸೇವೆ ಆರಂಭಿಸಿರುವ ರೈಲ್ವೆ ಇಲಾಖೆ, ಹೊರರಾಜ್ಯಗಳಿಗೆ ರೈಲು ಸಂಚಾರ ಸೇವೆಯನ್ನು ಜೂ. 1ರಿಂದ ಆರಂಭಿಸುತ್ತಿದೆ.
ಇದನ್ನೂ ಓದಿ:ಕೇವಲ 360 ರೂಪಾಯಿಗೆ ಒಂದು ಟನ್ ಮರಳು…!
ಬೆಂಗಳೂರು- ಹುಬ್ಬಳ್ಳಿ, ಯಶಂತಪುರ- ಶಿವಮೊಗ್ಗ, ವಾಸ್ಕೋಡಗಾಮ/ ಹುಬ್ಬಳ್ಳಿ- ಹಜರತ್ ನಿಜಾಮುದ್ದಿನ್, ಬೆಂಗಳೂರು-ದಾನಪುರ, ಮುಂಬೈ ಕಂಟೋನ್ಮೆಂಟ್- ಬೆಂಗಳೂರು, ಮುಂಬೈ ಕಂಟೋನ್ಮೆಂಟ್-ಗದಗ ವಿಶೇಷ ರೈಲುಗಳು ಜೂನ್ 1ರಿಂದ ಸಂಚರಿಸಲಿವೆ.
ಶಿವಮೊಗ್ಗ-ಯಶವಂತಪುರ, ಯಶವಂತಪುರ-ಹಜರತ್ ನಿಜಾಮುದ್ದೀನ್, ಬೆಂಗಳೂರು-ಮುಂಬೈ ಕಂಟೋನ್ಮೆಂಟ್, ಹೌರಾ-ಯಶವಂತಪುರ, ಗದಗ-ಮುಂಬೈ ಕಂಟೋನ್ಮೆಂಟ್ ನಡುವೆ ವಿಶೇಷ ರೈಲುಗಳು ಜೂನ್ 2ರಿಂದ ನಿತ್ಯವೂ ಸಂಚರಿಸಲಿವೆ.
ಇದನ್ನೂ ಓದಿ:ಸಾವರ್ಕರ್ ಹೆಸರಿನ ವಿವಾದ: ಮೇಲ್ಸೇತುವೆ ಉದ್ಘಾಟನೆಯೇ ಮುಂದೂಡಿಕೆ!
ಹಜರತ್ ನಿಜಾಮುದ್ದೀನ್- ವಾಸ್ಕೋಡಗಾಮ/ ಹುಬ್ಬಳ್ಳಿ ಹಾಗೂ ದಾನಪುರ- ಕೆಎಸ್‌ಆರ್ ಬೆಂಗಳೂರು ವಿಶೇಷ ರೈಲುಗಳು ಜೂನ್ 3ರಿಂದ ಪ್ರಯಾಣಿಸಲಿವೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.
ಸಾಮಾಜಿಕ ಜಾಲತಾಣ ವೇದಿಕೆಗಳಿಗೆ ಬೆದರಿಕೆಯೊಡ್ಡಿದ ಡೊನಾಲ್ಡ್ ಟ್ರಂಪ್​…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 10 =
Remember me
