ರಾಮನಗರ: ಅಪಘಾತಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವ ಕಾರಣ ಬೆಂಗಳೂರು ಮೈಸೂರು ದಶಪಥ ಹೆದಾರಿಯಲ್ಲಿಆಗಸ್ಟ್ 1ರಿಂದಜಾರಿಗೆ ಬರುವಂತೆ ದ್ವಿಚಕ್ರ ಹಾಗೂ ಮೂರು ಚಕ್ರ ವಾಹನಗಳ ಸಂಚಾರವನ್ನು  ನಿರ್ಬಂಧಿಸಲಾಗಿದೆ.
ವೇಗಮಿತಿಯನ್ನು 80 ಕಿಲೋಮೀಟರ್ ದಿಂದ 100 ಕಿಲೋಮೀಟರ್ ಗೆ ಚಲಿಸಲು ಅವಕಾಶವಾಗುವಂತೆ ಹೆದ್ದಾರಿಯನ್ನು ನಿರ್ಮಾಣ ಮಾಡಲಾಗಿದ್ದು ಈ ವೇಗಕ್ಕೆ ಹೊಂದಿಕೊಳ್ಳಲು  ಹಾಗೂ ರಸ್ತೆ ಸುರಕ್ಷತೆಗೆ  ಹೊಂದಿಕೊಳ್ಳದ ಕಾರಣ ದ್ವಿಚಕ್ರ ವಾಹನಗಳು ತ್ರಿಚಕ್ರ ವಾಹನಗಳು ಟ್ರ್ಯಾಕ್ಟರ್ಗಳು ಸೇರಿದಂತೆ ಕೆಲವು ವಾಹನಗಳ ಮೇಲೆ ನಿಷೇಧವನ್ನು ಮಾಡಲಾಗಿದೆ ಈ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧ್ಯಕ್ಷ ಆದೇಶವನ್ನು ಹೊರಡಿಸಿದ್ದಾರೆ.
ಯಾವ ವಾಹನಗಳಿಗೆ ನಿಷೇಧ?
1. ಮೋಟರ್ ಸೈಕಲ್ ಗಳು( ಸ್ಕೂಟರ್ ಹಾಗೂ ಇತರೆ ಚಕ್ರ ವಾಹನಗಳು)2. ಮೂರು ಚಕ್ರದ ವಾಹನಗಳು( ಇ ಗಾಡಿಗಳು ಮತ್ತು ಇ ರೀಕ್ಷಾಗಳು)3. ಮೋಟಾರ್ ರಹಿತ ವಾಹನಗಳು4. ಟ್ರೈಲರ್ ಗಳ ಸಹಿತ ಹಾಗೂ ರಹಿತವಾದ ವಿಶೇಷ ಟ್ರಾಕ್ಟರ್ ಗಳು5. ಮಲ್ಟಿ ಆಕ್ಸಲ್  ಹೈಡ್ರಾಲಿಕ್ ಟ್ರೈಲರ್ ವಾಹನಗಳು6. ಕ್ವಾಡ್ರಿ ವಾಹನಗಳು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − six =
Remember me
