ವಿಜಯಪುರ:ಕಳೆದೊಂದು ತಿಂಗಳಿಂದ ರಾಜ್ಯಾದ್ಯಂತ ಸುದ್ದಿಯಾಗಿದ್ದ ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಲೇಡಿ’ ಪೋಷಕರು ಇದೀಗ ತವರಿಗೆ ಮರಳಿದ್ದಾರೆ.
ನಿಡಗುಂದಿಯ ಆಕೆಯ ಅಜ್ಜಿ ಮನೆಗೆ ಶಿಫ್ಟ್​ ಆಗಿದ್ದು ಬೆಳಗ್ಗೆ ಬೆಳಗಾವಿ ಪೋಲಿಸರು ಹಾಗೂ ಸ್ಥಳೀಯ ಪೋಲಿಸರು ಪೋಷಕರನ್ನು ನಿವಾಸಕ್ಕೆ ಕರೆತಂದಿದ್ದಾರೆ. ಇಲ್ಲಿನ ವಿರೇಶ ನಗರದಲ್ಲಿರುವ ಮನೆಯಲ್ಲಿ ಪೋಷಕರು ಉಳಿದುಕೊಂಡಿದ್ದು ಸ್ಥಳೀಯ ಪೋಲಿಸರಿಂದ ಭದ್ರತೆ ಒದಗಿಲಾಗಿದೆ.
ಇದನ್ನೂ ಓದಿರಿ:100 ಕೋಟಿ ಕ್ಲಬ್​ಗೆ ರಾಬರ್ಟ್​: ದರ್ಶನ್ ಕೆರಿಯರ್​ನಲ್ಲಿ ಹೊಸ ಮೈಲಿಗಲ್ಲು
ಸದರಿ ಮನೆ ಎರಡು ತಿಂಗಳಿಂದ ಖಾಲಿಯಾಗಿತ್ತು. ಕಬ್ಬನ ಪಾರ್ಕ್ ಠಾಣೆ ಪೊಲೀಸರು ಹಾಗೂ ಎಸ್​ಐಟಿ ತಂಡ ಮನೆಗೆ ಭೇಟಿ ನೀಡಿ ನೊಟೀಸ್ ಅಂಟಿಸಿದ್ದರು. ಇದೀಗ ಕುಟುಂಬಸ್ಥರ ಆಗಮನ ಗ್ರಾಮಸ್ಥರಲ್ಲಿ ಕುತೂಹಲ ಮೂಡಿಸಿದೆ.
ಸಿಡಿ ಲೇಡಿ ಪೋಷಕರನ್ನು ಮಾಧ್ಯಮದವರ ಕಣ್ತಪ್ಪಿಸಿ ರಾತ್ರೋರಾತ್ರಿ ಸ್ಥಳಾಂತರಿಸಲಾಗಿದೆ. ತಡರಾತ್ರಿ ಮೂರು ಗಂಟೆಗೆ ಸ್ಥಳಾಂತರ ಮಾಡಿದ್ದಾರೆ. ಅಚ್ಚರಿಯೆಂದರೆ, ಯುವತಿ ಪೋಷಕರು ಇರುವ ಏರಿಯಾ ವಿದ್ಯುತ್ ತೆಗೆದು ಸ್ಥಳಾಂತರ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಉಪಸಮರ ಬಿಜೆಪಿಗೆ ಬಂಡಾಯ ಬೇಗುದಿ

ಇಂದಿನಿಂದ ‘ಯುವರತ್ನ’ನ ಯುವಘರ್ಜನೆ ಶುರು

ಪ್ಯಾನ್​ ಕಾರ್ಡ್​​ಗೆ ಆಧಾರ್ ಲಿಂಕ್: ಸಿಹಿ ಸುದ್ದಿ ನೀಡಿದ ತೆರಿಗೆ ಇಲಾಖೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 14 =
Remember me
