ಬೆಂಗಳೂರು:ಸಿಡಿ ಕೇಸ್​ನಿಂದ ಭಾರಿ ಟೆನ್ಷನ್​ನಲ್ಲಿರುವ ರಮೇಶ್ ಜಾರಕಿಹೊಳಿ ಮೂರು ದಿನದಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಅವರೇಕೆ ನಾಪತ್ತೆಯಾದರು? ಎಲ್ಲಿಯ ಅಜ್ಞಾತ ಸ್ಥಳದಲ್ಲಿ ಕೂತಿದ್ದಾರೆ? ಎಂಬ ಕುತೂಹಲ ಮೂಡಿದೆ.
ಮಾ.29ರಂದು ವಸಂತನಗರದ ಗುರುನಾನಕ್​ ಭವನದಲ್ಲಿ ನ್ಯಾಯಾಧೀಶರ ಮುಂದೆ ಹಾಜರ್​ ಆದ ಸಿಡಿ ಯುವತಿ, ಹೇಳಿಕೆ ಕೊಟ್ಟಿದ್ದಾಳೆ. ಬಳಿಕ ಎಸ್​ಐಟಿ ಪೊಲೀಸರು ಆಡುಗೋಡಿ ಟೆಕ್ನಿಕಲ್​ ಸೆಂಟರ್​ಗೆ ಕರೆದೊಯ್ದು ವಿಚಾರಣೆ ಮಾಡಿದೆ. ನಿನ್ನೆ ವೈದ್ಯಕೀಯ ಪರೀಕ್ಷೆ ಕೂಡ ನಡೆದಿದ್ದು, ಇಂದು ಯುವತಿ ವಾಸವಿದ್ದ ಆರ್​ಟಿ ನಗರದ ಪಿಜಿ, ರಮೇಶ್​ ಜಾರಕಿಹೊಳಿ ಯುವತಿಯನ್ನು ಕರೆಸಿಕೊಂಡಿದ್ದರು ಎನ್ನಲಾದ ಮಲ್ಲೇಶ್ವರಂನ ಅಪಾರ್ಟ್​ಮೆಂಟ್​ ಸ್ಥಳ ಮಹಜರು ನಡೆಯುತ್ತಿದೆ. ಮೂರು ದಿನದಿಂದ ಇಷ್ಟೆಲ್ಲ ಬೆಳವಣಿಗೆ ಆದರೂ ರಮೇಶ್​ ಮಾತ್ರ ಮಾ.29ರ ರಾತ್ರಿಯಿಂದ ಅಜ್ಞಾತ ಸ್ಥಳದಲ್ಲಿದ್ದಾರೆ.ಇದನ್ನೂ ಓದಿರಿಏರಿಯಾ ವಿದ್ಯುತ್ ತೆಗೆದು ರಾತ್ರೋರಾತ್ರಿ ಸಿಡಿ ಲೇಡಿ ಪೋಷಕರನ್ನು ಪೊಲೀಸರು ಸ್ಥಳಾಂತರಿಸಿದ್ದೇಕೆ?
ಯುವತಿ ಹೇಳಿಕೆ ಕೊಟ್ಟು ಎರಡು ದಿನ ಕಳೆದರೂ ರಮೇಶ್ ಮೌನವಾಗಿದ್ದಾರೆ. ಇತ್ತ ನಿರೀಕ್ಷಣಾ ಜಾಮೀನಿಗೂ ಅರ್ಜಿ ಸಲ್ಲಿಸಿಲ್ಲ. ರಮೇಶ್​ರ ಮುಂದಿನ ನಡೆಯೇನು? ಇವರು ನಿರೀಕ್ಷಣಾ ಜಾಮೀನು ತಗೋತಾರಾ? ಇಲ್ವಾ? ಇಂದಾದರೂ ಕಾಣಿಸಿಕೊಳ್ತಾರಾ? ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಶುರುವಾಗಿದೆ.
ಸಿಡಿ ಕೇಸ್​ಗೆ ಸ್ಫೋಟಕ ತಿರುವು: ಸತ್ಯ ಒಪ್ಪಿಕೊಂಡ ಡಿಕೆಶಿ

ನಾನು ನಂದಿ ಅಲ್ಲ, ಜಗದೀಶ! ನಾನು ಮೂರನೇ ಕಣ್ಣು ಬಿಟ್ರೆ ಭಸ್ಮ ಆಗ್ತೀರಿ: ಸಿಡಿ ಲೇಡಿ ವಕೀಲರ ಖಡಕ್​ ವಾರ್ನಿಂಗ್​ ಯಾರಿಗೆ?

ಮಗಳನ್ನು ಕೊಟ್ಟಿದ್ದಲ್ಲದೇ, ನಿತ್ಯ ಹಸಿವು ನೀಗಿಸುತ್ತಿದ್ದ ಅತ್ತೆಯನ್ನೇ ಕೊಂದ ಅಳಿಯ! ಕಾರಣ ಏನು?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × 2 =
Remember me
