ಬೆಂಗಳೂರು:ಜನಸಾಮಾನ್ಯರ ಮನಸ್ಸನ್ನು ಗೆಲ್ಲುತ್ತಿರುವ ಕಾಂತಾರ ಚಿತ್ರವನ್ನು ಖ್ಯಾತ ನಿರ್ಮಾಪಕ ಹಾಗೂ ನಿರ್ದೇಶಕ ರಾಮ್​ ಗೋಪಾಲ್ ವರ್ಮಾ ಹೊಗಳಿದ್ದಾರೆ. ‘ಈ ಚಿತ್ರ 500 ಕೋಟಿ ರೂ. ಸಿನಿಮಾ ಮಾಡುವವರಿಗೆ ಆಘಾತ ನೀಡಿದೆ’ ಎಂದು ಹೇಳಿದ್ದಾರೆ.
ಕಾಂತಾರ ಅಕ್ಟೋಬರ್ 14ರಂದು ಹಿಂದಿ, ತಮಿಳು ಹಾಗೂ ತೆಲುಗಿನಲ್ಲಿ ಬಿಡುಗಡೆಗೊಂಡಿತ್ತು. ಈ ವಾರದಲ್ಲಿ ಮಲಯಾಳಮ್​ನಲ್ಲೂ ಬಿಡುಗಡೆಗೊಳ್ಳಲಿದೆ. ಪ್ರಭಾಸ್, ಧನುಷ್, ಅನುಷ್ಕಾ ಶೆಟ್ಟಿ ಕಾಂತಾರದ ಬಗ್ಗೆ ಮಾತನಾಡಿದ ನಂತರ ಈಗ ರಾಜ್​ ಗೋಪಾಲ್ ವರ್ಮಾ ಚಿತ್ರದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘ರಿಷಭ್ ಶೆಟ್ಟಿ ಈಗ ಸಿನಿಮಾ ರಂಗದಲ್ಲಿ ಗುಳಿಗ ದೈವದ ಹಾಗೆ ಆಗಿದ್ದಾರೆ. 300, 400, 500 ಕೋಟಿ ರೂ. ಸಿನಿಮಾ ಮಾಡುವವರು ವಿಲನ್​ಗಳ ಹಾಗೆ ತೋರುತ್ತಿದ್ದಾರೆ. ಅವರನ್ನು ಕಾಂತಾರದ ಕಲೆಕ್ಷನ್ ಕೊಲ್ಲುತ್ತಿದೆ’ ಎಂದು ರಾಮ್ ಗೋಪಾಲ್ ವರ್ಮಾ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ.
In the film industry now ,@Shetty_Rishabis like a Shiva multiplied by Guliga Daiva and the villains are the 300 cr , 400 cr , 500 cr budget film makers who are being killed by a heart attack called#Kantaracollections— Ram Gopal Varma (@RGVzoomin)October 18, 2022
In the film industry now ,@Shetty_Rishabis like a Shiva multiplied by Guliga Daiva and the villains are the 300 cr , 400 cr , 500 cr budget film makers who are being killed by a heart attack called#Kantaracollections
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + eleven =
Remember me
