ಬೆಂಗಳೂರು:ಮಹಾರಾಷ್ಟ್ರ ಸರ್ಕಾರವು ಕರ್ನಾಟಕ ಗಡಿ ಭಾಗದ 865 ಹಳ್ಳಿಗಳಿಗೆ ಆರೋಗ್ಯ ವಿಮಾ ಯೋಜನೆ ಜಾರಿ ಮಾಡಿರುವುದನ್ನು ಖಂಡಿಸಿರುವ ರಾಜ್ಯ ಕಾಂಗ್ರೆಸ್​ ಉಸ್ತುವಾರಿ ರಣದೀಪ್​ ಸಿಂಗ್​ ಸುರ್ಜೇವಾಲ ಕನ್ನಡದಲ್ಲಿ ಟ್ವೀಟ್​ ಮಾಡುವ ಮೂಲಕ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ಧಾರೆ.
ಬಸವರಾಜ್​ ಬೊಮ್ಮಾಯಿ ಅವರೇ ಜನಮೆಚ್ಚುವ ಸದೃಡ ಆಡಳಿತವಂತೂ ನೀಡಲಾಗಲಿಲ್ಲ ಗಡಿ ಭಾಗದ ವಿಷಯದಲ್ಲಾದರೂ ಕಠಿಣ ಕ್ರಮಕೈಗೊಳ್ಳಿ. ಕೇಂದ್ರ,ರಾಜ್ಯದಲ್ಲೂ ನಿಮ್ಮದೇ ಡಬ್ಬಲ್ಇಂಜಿನ್ ಸರ್ಕಾರವಿದೆ ಮಹಾರಾಷ್ಟ್ರದಲ್ಲೂ ನಿಮ್ಮದೇ ಸರ್ಕಾರವಿದೆ.
ಇದನ್ನೂ ಓದಿ:ಅಕ್ರಮ ಹಣ ವರ್ಗಾವಣೆ; ಎಎಪಿ ನಾಯಕ ಸತ್ಯೇಂದರ್​ ಜೈನ್​ಗೆ ಜಾಮೀನು ನಿರಾಕರಣೆ
ಚುನಾವಣಾ ಸಮಯದಲ್ಲಿ ವಾರಕ್ಕೊಮ್ಮೆ ಕರ್ನಾಟಕಕ್ಕೆ ಬರುವ ನರೇಂದ್ರ ಮೋದಿ ಅವರೇ ಇತ್ತ ಸ್ವಲ್ಪ ಗಮನ ಹರಿಸಿ ಕನ್ನಡಿಗರಿಗೆ ನ್ಯಾಯ ಕೊಡಿಸಿ ಎಂದು ಕನ್ನಡದಲ್ಲಿ ಟ್ವೀಟ್​ ಮಾಡಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ಧಾರೆ.
@BSBommaiಅವರೇ ಜನಮೆಚ್ಚುವ ಸದೃಡ ಆಡಳಿತವಂತೂ ನೀಡಲಾಗಲಿಲ್ಲಗಡಿ ಭಾಗದ ವಿಷಯದಲ್ಲಾದರೂ ಕಠಿಣ ಕ್ರಮಕೈಗೊಳ್ಳಿಕೇಂದ್ರ,ರಾಜ್ಯದಲ್ಲೂ ನಿಮ್ಮದೇ ಡಬ್ಬಲ್ಇಂಜಿನ್ ಸರ್ಕಾರವಿದೆ ಮಹಾರಾಷ್ಟ್ರದಲ್ಲೂ ನಿಮ್ಮದೇ ಸರ್ಕಾರವಿದೆಚುನಾವಣಾ ಸಮಯ ವಾರಕ್ಕೊಮ್ಮೆ ರಾಜ್ಯಕ್ಕೆ ಬರುವ@narendramodiಅವರೇ ಇತ್ತ ಸ್ವಲ್ಪ ಗಮನ ಹರಿಸಿ ಕನ್ನಡಿಗರಿಗೆ ನ್ಯಾಯ ಕೊಡಿಸಿpic.twitter.com/5Tnq2VDjRL
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + fifteen =
Remember me
