ಬೆಂಗಳೂರು:ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಆತ್ಮನಿರ್ಭರ ಭಾರತ ಯೋಜನೆಯಡಿ ರಾಜ್ಯದಲ್ಲಿ ಈವರೆಗೂ 4,82,972 ಮಂದಿ ರೇಷನ್ ಪಡೆದಿದ್ದಾರೆ. ರಾಜ್ಯದ ಇತರ ಜಿಲ್ಲೆಗಳಕ್ಕಿಂತ ಬೆಂಗಳೂರಲ್ಲೇ ಅತಿ ಹೆಚ್ಚು ಅಂದರೆ, 4,45,843 ವಲಸಿಗರು ಪಡಿತರ ಪಡೆದಿದ್ದಾರೆ ಎಂದು ಆಹಾರ ಇಲಾಖೆ ತಿಳಿಸಿದೆ. ಬೆಂಗಳೂರು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಈ ಯೋಜನೆ ಪರಿಣಾಮಕಾರಿ ಜಾರಿಯಾಗಿಲ್ಲ. ಚಾಮರಾಜ ನಗರ, ಚಿಕ್ಕಮಗಳೂರು, ಗದಗ, ದಾವಣಗೆರೆ, ಧಾರವಾಡ, ಕಲಬುರಗಿ, ಕೊಡಗು, ಕೊಪ್ಪಳ ಹಾಗೂ ಶಿವಮೊಗ್ಗದಲ್ಲಿ ಅತಿ ಕಡಿಮೆ ವಲಸಿಗರು ರೇಷನ್ ಪಡೆದಿದ್ದಾರೆ. ರೇಷನ್ ಕಾರ್ಡ್ ಇಲ್ಲದ ವಲಸಿಗರು 2 ತಿಂಗಳ ಕಾಲ ಪ್ರತಿಯೊಬ್ಬರಿಗೆ ಉಚಿತವಾಗಿ 5 ಕೆಜಿ ಅಕ್ಕಿ ಹಾಗೂ 1 ಕೆಜಿ ಕಡಲೆಕಾಳು ಪಡೆಯಬಹುದು ಎಂದು ಕೇಂದ್ರ ಸರ್ಕಾರ ಘೋಷಿಸಿತ್ತು.
ಜಿಲ್ಲಾವಾರು ರೇಷನ್ ಪಡೆದವರು:ಬೆಂಗಳೂರು 4,45,843, ಬೆಂಗಳೂರು ಗ್ರಾಮಾಂತರ 13462, ಬಳ್ಳಾರಿ 8022, ಯಾದಗಿರಿ 3599, ಬೀದರ್ 1475, ಚಿಕ್ಕಬಳ್ಳಾಪುರ 2853, ರಾಮನಗರ 988, ಮಂಡ್ಯ 954, ಮೈಸೂರು 858, ರಾಯಚೂರು 738, ಹಾಸನ 701, ಬೆಳಗಾವಿ 654, ಚಿತ್ರದುರ್ಗ 517, ಬಾಗಲಕೋಟೆ 506, ದಕ್ಷಿಣ ಕನ್ನಡ 343, ಹಾವೇರಿ 292, ಉತ್ತರ ಕನ್ನಡ 199, ಕೋಲಾರ 178, ಉಡುಪಿ 105, ತುಮಕೂರು 104, ಧಾರವಾಡ 66, ಶಿವಮೊಗ್ಗ 63, ದಾವಣಗೆರೆ 63, ಕೊಡಗು 37, ಚಾಮರಾಜನಗರ 29, ಚಿಕ್ಕಮಗಳೂರು 16, ಗದಗ 15, ಕೊಪ್ಪಳ 13, ಕಲಬುರಗಿ 4.
ಫೇಸ್​ಬುಕ್​ ಲವ್​: ಮದುವೆ ವಿಷಯದಲ್ಲಿ ವಂಚನೆಗೊಳಗಾದ ನರ್ಸ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two + 18 =
Remember me
