ಬೆಂಗಳೂರು:‘ಪ್ರತಿ ಅಂಧಕಾರಕ್ಕೂ ಒಂದು ಸೂರ್ಯೋದಯ ಇರುತ್ತೆ..’ ಎಂದ ರವಿ ಇಂದು ಮೂಡಲೇ ಇಲ್ಲ. ನೊಂದವರಲ್ಲಿ ಒಂದು ಹುರುಪು ಮೂಡಿಸಿ ಸ್ಫೂರ್ತಿ ನೀಡಲೆಂದೇ ರವಿ ಬೆಳಗೆರೆ ಅವರು ತಮ್ಮ ಆಡಿಯೋ ಸಿಡಿಯಲ್ಲಿ ಹೇಳಿದ್ದ ಪ್ರೇರಣೆಯ ಮಾತು ಇಂದು ವೈರಲ್ ಆಗುತ್ತಿದೆ. ಇನ್ನೊಬ್ಬರ ಸಾವನ್ನು ಹೇಗೆ ಸ್ವೀಕರಿಸಬೇಕು ಎಂದು ರವಿ ಬೆಳಗೆರೆ ಹೇಳಿದ್ದ ಮಾತುಗಳನ್ನೇ ಇಂದು ಈ ವಿಡಿಯೋ ರೂಪದಲ್ಲಿ ಹಂಚಿಕೊಂಡು ಅವರ ಅಭಿಮಾನಿಗಳು ತಮ್ಮ ನೆಚ್ಚಿನ ಲೇಖಕನ ಸಾವಿನ ನೋವನ್ನು ವ್ಯಕ್ತಪಡಿಸುತ್ತಿದ್ದಾರೆ.
https://www.facebook.com/VVani4U/videos/390223235460448
ಅಕ್ಷರ ಮಾಂತ್ರಿಕ ರವಿ ಬೆಳಗೆರೆ ಇನ್ನಿಲ್ಲ

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:two × 4 =
Remember me
