ಬೆಳಗಾವಿ:ಕನ್ನಡ ರಾಜ್ಯೋತ್ಸವದ ಉತ್ಸಾಹವೇ ಹಾಗೆ, ಅದು ದಣಿವರಿಯದ ಉಲ್ಲಾಸ. ಅಂಥದ್ದೊಂದು ಉತ್ಸಾಹ-ಉಲ್ಲಾಸಕ್ಕೆ ಈ ಸುದೀರ್ಘ ಮೆರವಣಿಗೆ ಸಾಕ್ಷಿಯಾಗಿದೆ. ಹಗಲಿಡೀ ಎಂಬಂತೆ ನಡೆದ ಈ ಮೆರವಣಿಗೆ ದಾಖಲೆಯನ್ನೂ ನಿರ್ಮಿಸಿದೆ.
ಗಡಿನಾಡು ಬೆಳಗಾವಿ ನಗರದಲ್ಲಿ ಅದ್ದೂರಿಯಾಗಿ ನಡೆದ ರಾಜ್ಯೋತ್ಸವ ಮೆರವಣಿಗೆ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಇಲ್ಲಿ ಇಂದು ಬೆಳಗ್ಗೆ 10 ಗಂಟೆಗೆ ಆರಂಭವಾದ ಮೆರವಣಿಗೆ ರಾತ್ರಿ 11 ಗಂಟೆಯವರೆಗೂ ಮುಂದುವರಿಯಿತು.
ಸಮಯದ ವಿಷಯದಲ್ಲಷ್ಟೇ ಅಲ್ಲ, ಸಂಖ್ಯೆಯ ವಿಚಾರದಲ್ಲೂ ಇದು ಬೃಹತ್ ಮೆರವಣಿಗೆಯೇ. ಏಕೆಂದರೆ 12 ಗಂಟೆಗಳ ಈ ಸತತ ಮೆರವಣಿಗೆಯಲ್ಲಿ ಒಟ್ಟು ಬರೋಬ್ಬರಿ ಐದು ಲಕ್ಷ ಜನರು ಭಾಗವಹಿಸಿದ್ದು, ಅದು ಕೂಡ ದಾಖಲೆ ಎಂದೆನಿಸಕೊಂಡಿದೆ.

ರಾಜ್ಯೋತ್ಸವ ಪ್ರಶಸ್ತಿಯಲ್ಲಿ ಮುಂದಿನ ವರ್ಷ ಮಹತ್ವದ ಬದಲಾವಣೆ; ಸಿಎಂ ಘೋಷಣೆ…

ವಾಹನ ಸರ್ಕಾರದ್ದೇ, ಅಸಲಿ; ಅಧಿಕಾರಿ ಮಾತ್ರ ನಕಲಿ!; ನಿಮ್ಮಲ್ಲಿಗೂ ಬರಬಹುದು ಇಂಥದ್ದೇ ವಸೂಲಿಗಾರರು!

ಅಂದು ಅಪ್ಪಾಜಿಗೆ, ಇಂದು ‘ಅಪ್ಪು’ಗೆ; ರಾಜ್​ ಕುಟುಂಬಕ್ಕೆ 3 ದಶಕಗಳಲ್ಲಿ 2 ಕರ್ನಾಟಕ ರತ್ನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
