ಬೆಂಗಳೂರು:ರಾಜಧಾನಿಯಲ್ಲಿ ಭಾನುವಾರ ಸುರಿದ ಮಳೆ ಹೊಸ ದಾಖಲೆ ಬರೆದಿದೆ. 133 ವರ್ಷ ಬಳಿಕ ಸಿಲಿಕಾನ್​ ಸಿಟಿಯಲ್ಲಿ ದಾಖಲೆ ವರ್ಷಧಾರೆಯಾಗಿದೆ.
2024ರ ಜೂ 2ರಂದು ಒಂದೇ ದಿನ 111 ಮಿಮೀ ಮಳೆ ಬಿದ್ದಿದೆ. 1891ರ ಜೂ 16ರಂದು 101 ಮಿಮೀ ಮಳೆಯಾಗಿತ್ತು. ನಂತರ 2013 ಜೂ 1ರಂದು 100 ಮಿಮೀ, 2009 ಜೂ11ರಂದು 89 ಮಿಮೀ ಮಳೆಯಾಗಿತ್ತು. ಒಂದೇ ದಿನದಲ್ಲೇ ಸುರಿದ ಮುಂಗಾರುನ ವರುಣಾರ್ಭಟಕ್ಕೆ ಹಳೆಯ ದಾಖಲೆ ಅಳಿಸಿ ಹೊಸ ದಾಖಲೆ ಸೃಷ್ಟಿಯಾಗಿದೆ. ಬೆಂಗಳೂರಿನಲ್ಲಿ ಜೂನ್​ ತಿಂಗಳ ವಾಡಿಕೆ ಮಳೆ ಪ್ರಮಾಣ 110 ಮಿಮೀ. ಆದರೆ, ಎರಡು ದಿನದಲ್ಲಿ 140 ಮಿಮೀ ಮಳೆ ಸುರಿದಿದೆ.
ಮೆಕ್ಸಿಕೋ ಇತಿಹಾಸದಲ್ಲಿ ಆಯ್ಕೆಯಾದ ಮೊದಲ ಮಹಿಳಾ ಅಧ್ಯಕ್ಷೆ ಇವರೇ ನೋಡಿ.!
ಹಂಪೆನಗರದಲ್ಲಿ ಹೆಚ್ಚು:ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (ಕೆಎಸ್​ಎನ್​ಡಿಎಂಸಿ) ಮಾಹಿತಿ ಪ್ರಕಾರ, ಭಾನುವಾರ ಹಂಪಿ ನಗರದಲ್ಲಿ ಅತಿ ಹೆಚ್ಚು ಅಂದರೆ 111 ಮಿಮೀ ಸುರಿದಿದೆ. ಮಾರುತಿ ಮಂದಿರ ವಾರ್ಡ್​ 89 ಮಿಮೀ, ವಿದ್ಯಾಪಿಠ 88 ಮಿಮೀ ಮತ್ತು ಕಾಟನ್​ಪೇಟೆ 87 ಮಿಮೀ ಸುರಿದಿದೆ. ನಗರದ ಹಲವೆಡೆ ಸುರಿಯುತ್ತಿರುವ ಮುಂದಿನ 4 ದಿನ ಮುಂದುವರಿಯಲಿದೆ. ಜೂ 4ರಿಂದ ಜೂ7 ರವರೆಗೆ ಭಾರಿ ಪ್ರಮಾಣದಲ್ಲಿ ವರ್ಷಧಾರೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅರ್ಲಟ್​ ಘೋಷಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − seven =
Remember me
