ಬೆಂಗಳೂರು:ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆಯ ನಂತರ ಇದೀಗ ಇನ್ನೊಂದು ಹೊಸ ಹೆಜ್ಜೆಯಿಂದ ಮುಖ್ಯಮಂತ್ರಿ ಎಸ್.ಆರ್‌.ಬೊಮ್ಮಾಯಿ ನೇತೃತ್ವದ ಸರ್ಕಾರ ಇಟ್ಟಿದೆ. ಕರ್ನಾಟಕದಲ್ಲಿ ಸೇವೆ ಸಲ್ಲಿಸುತ್ತಿದ್ದ 19 ಮಂದಿ ಐಎಎಸ್ ಅಧಿಕಾರಿಗಳನ್ನು ಬೇರೆ ಬೇರೆ ಇಲಾಖೆಗಳಿಗೆ ವರ್ಗಾವಣೆ ಮಾಡಿದೆ.
ಅವರ ಸಂಪೂರ್ಣ ವಿವರ ಇಲ್ಲಿದೆ.
* ಬಿ. ಎಚ್​. ಅನಿಲ್​ಕುಮಾರ್ – ಎಸಿಎಸ್, ಲೋಕೋಪಯೋಗಿ ಇಲಾಖೆ
* ಗಿರಮಾ ಪವಾರ್ – ಸಿಇಒ, ಜಿಲ್ಲಾ ಪಂಚಾಯತ್, ಯಾದಗಿರಿ
* ವಿ ವಿ ಜೋತ್ಸ್ನಾ – ಎಂ ಡಿ, ಕರ್ನಾಟಕ ಸಿಲ್ಕ್ ಬೋರ್ಡ್
* ಯಶ್ವಂತ್ ಗುರುಕಾರ್ – ಜಿಲ್ಲಾಧಿಕಾರಿ, ಕಲಬುರಗಿ
* ಡಾ. ಶಾಮಲ ಇಕ್ಬಾಲ್ – ಸಾರ್ವಜನಿಕ ಉದ್ಯಮ ಕಾರ್ಯದರ್ಶಿ
* ಕನಗವಲ್ಲಿ – ಆಯುಕ್ತರು, (ಹೆಚ್ಚುವರಿ) ಆಹಾರ ಇಲಾಖೆ
** ವಿ.ವಿ. ಜೋತ್ಸ್ಯಾ – ಎಂಡಿ, ಕರ್ನಾಟಕ ಸಿಲ್ಕ್‌ ಇಂಡಸ್ಟ್ರಿ ಕಾರ್ಪೋರೇಷನ್‌
* ಹೆಚ್​​.ಟಿ. ಭವ್ಯರಾಣಿ – ಎಂಡಿ, ಕರ್ನಾಟಕ ವಿದ್ಯುತ್ ಕಾರ್ಖಾನೆ
* ಎ ಎ ದಯಾನಂದ್ – ಆಯುಕ್ತರು, ಹಿಂದುಳಿದ ವರ್ಗಗಳ ಇಲಾಖೆ
* ಬಿ. ಜಗದೀಶ್​​ – ಹೆಚ್ಚುವರಿ ಎಂಡಿ, ಪ್ರವಾಸೋದ್ಯಮ ಇಲಾಖೆ
* ಕೆ ಎಸ್ ಲತಾಕುಮಾರಿ – ನಿರ್ದೆಶಕಿ, ವಿಕಲ ಚೇತನರ ಕಲ್ಯಾಣ ಇಲಾಖೆ
* ವೆಂಕಟ್​ ರಾಜ – ಡಿ.ಸಿ, ಕೋಲಾರ
* ಶಿಲ್ಪನಾಗ್​ – ಆಯುಕ್ತರು, ಗ್ರಾಮೀಣಾಭಿವೃದ್ಧಿ
* ನಳಿನಿ ಅತುಲ್ – ಪರೀಕ್ಷಾ ನಿಯಂತ್ರಕರು, ಕೆಪಿಎಸ್​ಸಿ
* ಶಿಲ್ಪಾ ಶರ್ಮ – ಆಯುಕ್ತರು, ಪಂಚಾಯತ್ ರಾಜ್
* ಎನ್​ ಎಂ ನಾಗರಾಜ – ಎಂಡಿ, ಕೆಎಸ್‌ಎಂಎಸ್ಸಿ
* ಶೇಖ್‌ ತನ್ವೀರ್ – ಹೆಚ್ಚುವರಿ ಆಯುಕ್ತ, ಅಬಕಾರಿ ಇಲಾಖೆ
* ಲಿಂಗಾಮೂರ್ತಿ ಜಿ – ಕಾರ್ಯದರ್ಶಿ, ರಾಜ್ಯ ಚುನಾವಣಾ ಆಯೋಗ
* ಇಬ್ರಾಹಿಂ ಮೈಗೂರ್ – ಕಾರ್ಯದರ್ಶಿ, ರೇರಾ
* ಪಾಟೀಲ್ ಭುವನೇಶ್​ ದೇವಿದಾರ್ – ಎಂಡಿ, ಈಶಾನ್ಯ ಕರ್ನಾಟಕ ಸಾರಿಗೆ
VIDEO: ಅಭಿಮಾನಿ ತಂದ ಪೇಟ ನೋಡಿ ಸಿದ್ದು ಗರಂ- ಹತ್ತಿರ ಬರುತ್ತಿದ್ದಂತೆಯೇ ಕಿತ್ತೆಸೆದ ಮಾಜಿ ಸಿಎಂ

https://www.vijayavani.net/s-sister-children-what-about-fathers-property-nd/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + thirteen =
Remember me
