ಹಾವೇರಿ:‘ತಿಥಿ’ ಸಿನಿಮಾದ ಮೂಲಕ ಜನಪ್ರಿಯವಾಗಿರುವ ನಟಿ ಪೂಜಾಳ ಮದುವೆ ನಿಶ್ಚಿತಾರ್ಥ ಕಾರ್ಯವು ಹಾವೇರಿಯಲ್ಲಿ ಸದ್ದಿಲ್ಲದೇ ನಡೆದಿದೆ.
ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಗರದಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಪೂಜಾ ಸಾಫ್ಟವೇರ್ ಇಂಜಿನಿಯರ್ ಪ್ರೇಮ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಆಪ್ತರು, ಸ್ನೇಹಿತರು, ಕುಟುಂಬದ ಸಮ್ಮುಖದಲ್ಲಿ ರಿಂಗ್ ಬದಲಾಯಿಸಿಕೊಂಡಿದ್ದಾರೆ ಪೂಜಾ. ಡಿಸೆಂಬರ್ 3 ಮತ್ತು 4 ರಂದು ಮದುವೆ ನಡೆಯಲಿದೆ. ಪೂಜಾ ಅವರಿಗೆ ತಿಥಿ ಚಿತ್ರದಲ್ಲಿ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟಿ ರಾಜ್ಯಪ್ರಶಸ್ತಿ ಸಿಕ್ಕಿತ್ತು. .
ತಿಥಿ ಸಿನಿಮಾ ಬಳಿಕಾ ಪೂಜಾ ಮೂಕ ಹಕ್ಕಿ, ದಾರಿ ಯಾವುದಯ್ಯ ವೈಕುಂಠಕ್ಕೆ, ನೀವು ಕರೆ ಮಾಡಿದ ಚಂದಾದಾರರು ಬಿಜಿಯಾಗಿದ್ದಾರೆ ಸಿನಿಮಾಗಳಲ್ಲಿ ನಟಿಸಿದ್ದರು. ಈಗಾಗಲೇ ಸಿನಿಮಾದಿಂದ ದೂರ ಇದ್ದು ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.
ಇ.ಡಿ ಡ್ರಿಲ್​: ರಾಹುಲ್​ ಪರ ಟ್ವೀಟ್​ ಮಾಡಿ ಸಂಕಷ್ಟಕ್ಕೆ ಸಿಲುಕಿದ ನಟಿ ರಮ್ಯಾ: ಕಮೆಂಟಿಗರು ಮಾಡಿದರು ‘ಚಾರ್ಟ್’​ ಪಾಠ!

ಬಹುಭಾಷಾ ನಟಿ ವೇದಿಕಾಗೆ ಕರೊನಾ ಪಾಸಿಟಿವ್​- ತೀವ್ರ ಜ್ವರದಿಂದ ಬಳಲ್ತಿರೋ ‘ಶಿವಲಿಂಗು’ ತಾರೆ

VIDEO: ಕಾಶ್ಮೀರಿ ಪಂಡಿತರ ನರಮೇಧವನ್ನು ಗೋಕಳ್ಳರ ಮೇಲಿನ ದಾಳಿಗೆ ಹೋಲಿಸಿದ ನಟಿ ಸಾಯಿಪಲ್ಲವಿ ವಿರುದ್ಧ ದೂರು- ಎಫ್​ಐಆರ್​

Sign in to your account
Please enter an answer in digits:thirteen − three =
Remember me
