ಬೆಂಗಳೂರು:ಕೊಡಗಿನ ಬೆಡಗಿ, ಸ್ಯಾಂಡಲ್​ವುಂಡ್​ ಸುಂದರಿ, ನ್ಯಾಷನಲ್ ಕ್ರಶ್ ಎಂದೆಲ್ಲಾ ಬಿರುದು ಪಡೆದಿರುವ ನಟಿ ರಶ್ಮಿಕಾ ಮಂದಣ್ಣ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿ ಮಾಡುತ್ತಿದ್ದಾರೆ. ಇದಕ್ಕೆ ಕಾರಣ, ಮೊದಲನೆಯದಾಗಿ ಇವರು ಅಬುಧಾಬಿಯಲ್ಲಿ ಎಂಜಾಯ್ ಮೂಡ್​ನಲ್ಲಿದ್ದು, ಶೂಟಿಂಗ್​ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಅಬುಧಾಬಿಯ ಕೆಲವು ಫೋಟೋಗಳನ್ನು ಅವರು ಶೇರ್​ ಮಾಡಿಕೊಳ್ಳುತ್ತಿದ್ದು, ಅದಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ನನಗೆ ಟ್ರಾವೆಲ್​ ಮಾಡುವುದು ಎಂದರೆ ಇಷ್ಟ. ಅದರಲ್ಲೂ ಶೂಟಿಂಗ್​ಗಾಗಿ ಟ್ರಾವೆಲ್​ ಎಂದರೆ ಇನ್ನೂ ಇಷ್ಟ ಎಂದು ಬರೆದಿದ್ದಾರೆ.
ಕನ್ನಡ ಮಾತ್ರವಲ್ಲದೇ, ಈಗ ತೆಲುಗು ಹಾಗೂ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೂ ಈಕೆ ಮೆರೆಯುತ್ತಿದ್ದಾರೆ. ಸದ್ಯ ತಮಿಳು, ಮಲಯಾಳಂ, ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿ ಬ್ಯುಸಿ ಇರೋ ಈ ನಟಿ ಈಗ ಮತ್ತೊಂದು ವಿಷಯವನ್ನು ಹಂಚಿಕೊಂಡಿದ್ದಾರೆ.
I finally get to say this 🥰My Hindi debut film – GOODBYE!🤍 with@SrBachchansir 🔥@Neenagupta001ma’am 🤍#VikasBahland a maaaaaad cool cast@pavailkgulati#SahilMehta#abhishekand so many such amazing actors and technicians .. 🔥❤️Is releasing on October 7-2022 💃🏻💃🏻pic.twitter.com/6HnxtA9891
— Rashmika Mandanna (@iamRashmika)July 23, 2022

ಅದೇನೆಂದರೆ ಅಕ್ಟೋಬರ್​ನಲ್ಲಿ ಗುಡ್​ಬೈ ಎಂದಿದ್ದಾರೆ. ಇದನ್ನು ಕೇಳಿದ ಅಭಿಮಾನಿಗಳು ಒಮ್ಮೆಲೇ ಶಾಕ್​ ಆಗಿದ್ದಾರೆ. ಚಿತ್ರರಂಗದಿಂದ ಗುಡ್​ಬೈನೋ ಏನೋ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಅಸಲಿಗೆ ರಶ್ಮಿಕಾ ಹೇಳಹೊರಟಿರುವುದು ಅವರ ಮುಂದಿನ ಹಿಂದಿ ಚಲನಚಿತ್ರ ಗುಡ್​ಬೈ ಕುರಿತು. ಬಿಟೌನ್‌ನ ಲೆಜೆಂಡ್ ಅಮಿತಾಭ್​ ಬಚ್ಚನ್​ ಜತೆ ರಶ್ಮಿಕಾ ನಟಿಸಿರುವ ಗುಡ್ ಬೈ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ತಮ್ಮ ಬಾಲಿವುಡ್ ಮೊದಲ ಸಿನಿಮಾ ಬಗ್ಗೆ ಅಪ್‌ಡೇಟ್ ನೀಡಿ, ರಿಲೀಸ್ ಡೇಟ್ ಕುರಿತು ರಶ್ಮಿಕಾ ಸಂತಸ ವ್ಯಕ್ತಪಡಿಸಿದ್ದಾರೆ.
ಅಕ್ಟೋಬರ್ 7ರಂದು ಈ ಚಿತ್ರ ಬಿಡುಗಡೆಯಾಗಲಿದ್ದು, ಈ ಕುರಿತು ರಶ್ಮಿಕಾ ಅಪ್​ಡೇಟ್​ ನೀಡಿದ್ದಾರೆ.(ಏಜೆನ್ಸೀಸ್​)
ನಿಮ್ಮ ಎಕ್ಸ್​ಗಳ ಜತೆ ಮಂಚಕ್ಕೆ ಹೋಗುವಿರಾ ಎಂದು ನಟಿಯರನ್ನು ಪ್ರಶ್ನಿಸಿದ ಕರಣ್​: ಸಾರಾ-ಜಾಹ್ನವಿ ಉತ್ತರ ಹೀಗಿತ್ತು!

ನಟಿಯರಿಗಿಂತ ನಾನೇನೂ ಕಮ್ಮಿ ಇಲ್ಲ ಎಂದು ಸಂಪೂರ್ಣ ನಗ್ನರಾಗಿ ರಣವೀರ್ ಫೋಟೋಶೂಟ್​!

ಉನ್ನತ ಹುದ್ದೆ ಆಸೆ ತೋರಿಸಿ ಕೋಟಿ ಕೋಟಿ ಹಣ ಗುಳುಂ: ಸ್ಯಾಂಡಲ್​ವುಡ್​ ನಟ ಅರೆಸ್ಟ್​- ಕೇಸ್​ಗಳು ಒಂದಲ್ಲಾ… ಎರಡಲ್ಲಾ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 1 =
Remember me
